ರಾಜ್ಯದಲ್ಲಿ ಭಾನುವಾರ 25, 797 ಮಂದಿಗೆ ಕೊರೋನಾ ಪಾಸಿಟಿವ್ ಬಂದಿದೆ. ಆದರೆ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ 626 ಮಂದಿ ಸಾವನ್ನಪ್ಪಿದ್ದಾರೆ.
- ಇಂದು 17,848 ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಹಾಗೂ 1,07,269 ಆರ್ಟಿಪಿಸಿಆರ್ ಟೆಸ್ಟ್ಗಳು ಸೇರಿದಂತೆ ಒಟ್ಟು 1,25,117 ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿದೆ.
- ರಾಜ್ಯದಲ್ಲಿ ಈವರೆಗೆ ಸೋಂಕಿಗೊಳಗಾದವರ ಸಂಖ್ಯೆ 24,24,904ಕ್ಕೆ ಏರಿಕೆಯಾಗಿದೆ.
- ಭಾನುವಾರ 35,573 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈವರೆಗೆ 19,26,615 ಮಂದಿ ಗುಣಮುಖರಾದಂತಾಗಿದೆ.
- 626 ಮಂದಿ ಕೊರೊನಾ ಸೋಂಕಿನಿಂದ ಭಾನುವಾರ ಸಾವನ್ನಪ್ಪಿದ್ದು ಈವರೆಗೆ ಸೋಂಕಿನಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 25,282ಕ್ಕೆ ಏರಿಕೆಯಾಗಿದೆ.
- ರಾಜ್ಯದಲ್ಲಿ 4,72,986 ಆ್ಯಕ್ಟಿವ್ ಪ್ರಕರಣಗಳಿವೆ
- ಬೆಂಗಳೂರಿನಲ್ಲಿ 7,494 ಹೊಸ ಪ್ರಕರಣಗಳು ದಾಖಲಾಗಿ, 362 ಮಂದಿ ಪ್ರಾಣವನ್ನು ಕಳೆದುಕೊಂಡಿದ್ದಾರೆ.
ಜಿಲ್ಲಾವಾರು ವಿವರ:
| ಬಾಗಲಕೋಟೆ | 218 |
| ಬಳ್ಳಾರಿ | 1190 |
| ಬೆಳಗಾವಿ | 1066 |
| ಬೆಂಗಳೂರು ಗ್ರಾಮಾಂತರ | 400 |
| ಬೆಂಗಳೂರು ನಗರ | 7494 |
| ಬೀದರ್ | 49 |
| ಚಾಮರಾಜನಗರ | 407 |
| ಚಿಕ್ಕಬಳ್ಳಾಪುರ | 613 |
| ಚಿಕ್ಕಮಗಳೂರು | 577 |
| ಚಿತ್ರದುರ್ಗ | 365 |
| ದಕ್ಷಿಣಕನ್ನಡ | 899 |
| ದಾವಣಗೆರೆ | 363 |
| ಧಾರವಾಡ | 858 |
| ಗದಗ | 371 |
| ಹಾಸನ | 1618 |
| ಹಾವೇರಿ | 243 |
| ಕಲಬುರಗಿ | 234 |
| ಕೊಡಗು | 329 |
| ಕೋಲಾರ | 439 |
| ಕೊಪ್ಪಳ | 356 |
| ಮಂಡ್ಯ | 643 |
| ಮೈಸೂರು | 2222 |
| ರಾಯಚೂರು | 540 |
| ರಾಮನಗರ | 279 |
| ಶಿವಮೊಗ್ಗ | 643 |
| ತುಮಕೂರು | 1269 |
| ಉಡುಪಿ | 909 |
| ಉತ್ತರಕನ್ನಡ | 862 |
| ವಿಜಯಪುರ | 246 |
| ಯಾದಗಿರಿ | 277 |
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ