February 20, 2026

Newsnap Kannada

The World at your finger tips!

mandya3

ಮಂಡ್ಯ ದಲ್ಲೂ ವಾರದಲ್ಲಿ 4 ದಿನ ಸಂಪೂರ್ಣ ಡೌನ್ : ಭಾನು ಸೋಮ, ಗುರುವಾರ ಖರೀದಿ ಅವಕಾಶ -ಡಿಸಿ

Spread the love

ಮಂಡ್ಯ ಜಿಲ್ಲೆಯಲ್ಲಿ ವಾರದ ನಾಲ್ಕು ದಿನ ಸಂಪೂರ್ಣ ಲಾಕ್ ಡೌನ್ ಮಾಡಲು ನಿರ್ಧಾರ.

ಈ ಕುರಿತಂತೆ ಜಿಲ್ಲಾಧಿಕಾರಿ ಜನನ ಆದೇಶ ಹೊರಡಿಸಿದ್ದಾರೆ.

ಕೊರೋನಾ 2ನೇ ಅಲೆ ವ್ಯಾಪಕ ವಾಗಿ ಹರಡಿರುವ ಹಿನ್ನೆಲೆ.
ಸಂಪೂರ್ಣ ಲಾಕ್ ಡೌನ್ ಆದೇಶ ಜಾರಿ ಮಾಡಿದ್ದಾರೆ.

mandya 1

ವೈದ್ಯಕೀಯ ಸೇವೆ, ಕೃಷಿ ಚಟುವಟಿಕೆ, ಹಾಲಿನ ಬೂತ್, ನ್ಯಾಯಬೆಲೆ ಅಂಗಡಿ ಹೊರತುಪಡಿಸಿ ಉಳಿದೆಲ್ಲಾ ಸೇವೆ ಸಂಪೂರ್ಣ ಬಂದ್ ಮಾಡಲಾಗಿದೆ.‌

ಮಂಗಳವಾರ, ಬುಧವಾರ, ಶುಕ್ರವಾರ, ಶನಿವಾರ ಕಂಪ್ಲೀಟ್ ಲಾಕ್‌ಡೌನ್.

ಭಾನುವಾರ, ಸೋಮವಾರ ಹಾಗೂ ಗುರುವಾರ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ. ಆದೇಶ ಉಲ್ಲಂಘಿಸಿದರೆ ಶಿಸ್ತು ಕ್ರಮದ ಎಚ್ಚರಿಕೆ.

error: Content is protected !!