ಲಾಕ್ಡೌನ್ನಿಂದ ಬೆಂಗಳೂರಲ್ಲಿ ವಾಯುಮಾಲಿನ್ಯ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ.
ಕಳೆದ 20 ದಿನಗಳಲ್ಲಿ ಬೆಂಗಳೂರಿನ ಗಾಳಿ ಶುದ್ಧವಾಗಿದೆ. ಕ್ಲೋಸ್ಡೌನ್ ಹಾಗೂ ಲಾಕ್ಡೌನ್ ವಿಧಿಸಿರೋದ್ರಿಂದ ವಾಹನಗಳ ಓಡಾಟ ಕಡಿಮೆಯಾಗಿದೆ. ಇದರಿಂದ ಬೆಂಗಳೂರಿನಲ್ಲಿ ವಾಯುಮಾಲಿನ್ಯ ಪ್ರಮಾಣ ಕುಸಿದಿದೆ.
ಏಪ್ರಿಲ್ 15ರಂದು ನಗರದಲ್ಲಿ ಕಂಡುಬಂದ ವಾಯುಮಾಲಿನ್ಯ ಪ್ರಮಾಣ ಎಷ್ಟು? ಹಾಗೂ ಮೇ 19ಕ್ಕೆ ಎಷ್ಟಕ್ಕೆ ಕುಸಿತ ಆಗಿದೆ. ಈ ಕುರಿತಂತೆ ಮಾಹಿತಿ.
- ಹೆಬ್ಬಾಳ- ಏಪ್ರಿಲ್ 15ರಂದು 111 – ಮೇ 19ರಂದು 28ಕ್ಕೆ ಇಳಿಕೆ
- ಜಯನಗರ- 105 ರಿಂದ- 37ಕ್ಕೆ ಇಳಿಕೆ
- ಮೈಸೂರು ರಸ್ತೆ- 142ರಿಂದ- 34ಕ್ಕೆ ಇಳಿಕೆ
- ಸಿಟಿ ರೈಲ್ವೆ ನಿಲ್ದಾಣ- 106 ರಿಂದ- 49ಕ್ಕೆ ಇಳಿಕೆ
- ನಿಮ್ಹಾನ್ಸ್ – 106ರಿಂದ- 37ಕ್ಕೆ ಇಳಿಕೆ
- ಬಸವೇಶ್ವರನಗರ- 67ರಿಂದ- 36ಕ್ಕೆ ಇಳಿಕೆ
- ಪೀಣ್ಯಾ – 44ರಿಂದ- 24ಕ್ಕೆ ಇಳಿಕೆ
- ಬಿಟಿಎಂ ಲೇಔಟ್ – 75ರಿಂದ- 59ಕ್ಕೆ ಇಳಿಕೆ
- ಸಿಲ್ಕ್ ಬೋರ್ಡ್- 90ರಿಂದ- 40ಕ್ಕೆ ಇಳಿಕೆ
- ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
- IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
- ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
- ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: 25 ಕಡೆಗಳಲ್ಲಿ ಪರಿಶೀಲನೆ
- ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
More Stories
ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: 25 ಕಡೆಗಳಲ್ಲಿ ಪರಿಶೀಲನೆ