ರಾಜ್ಯದಲ್ಲಿ ಭಾನುವಾರ ಕೊರೋನಾ ಪಾಸಿಟಿವ್ ಪ್ರಕರಣ ಸಂಖ್ಯೆ ಕುಸಿದಿದೆ. ಬೆಂಗಳೂರಿನಲ್ಲಿ ಕೇವಲ 8344 ಪ್ರಕರಣಗಳೂ ಸೇರಿ ಒಟ್ಟು 31, 531 ಪಾಸಿಟಿವ್ ಪ್ರಕರಣಗಳು ವರದಿ ಯಾಗಿವೆ. ಸಾವಿನ ಸಂಖ್ಯೆ ಮಾತ್ರ ಇಳಿಕೆ ಆಗಿಲ್ಲ. ಇಂದು 403 ಮಂದಿ ಸಾವನ್ನಪ್ಪಿದ್ದಾರೆ
ರಾಜ್ಯದಲ್ಲಿ ಇಂದು 9,713 ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಹಾಗೂ 10,3506 ಆರ್ಟಿಪಿಸಿಆರ್ ಟೆಸ್ಟ್ಗಳು ಸೇರಿದಂತೆ ಒಟ್ಟು 1,13, 219 ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿದೆ.
ಈ ಪೈಕಿ ಇಂದು 31,531 ಮಂದಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ರಾಜ್ಯದಲ್ಲಿ ಈವರೆಗೆ ಸೋಂಕಿಗೊಳಗಾದವರ ಸಂಖ್ಯೆ 22,03,462ಕ್ಕೆ ಏರಿಕೆಯಾಗಿದೆ.
36 ಸಾವಿರ ಮಂದಿ ಗುಣಮುಖ :
ಭಾನುವಾರ 36,475 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈವರೆಗೆ 15,81,457 ಮಂದಿ ಗುಣಮುಖರಾಗಿದ್ದಾರೆ
- 403 ಮಂದಿ ಸೇರಿ ಸೋಂಕಿನಿಂದ ಈವರೆಗೆ ಸೋಂಕಿನಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 21,837ಕ್ಕೆ ಏರಿಕೆಯಾಗಿದೆ.
- ಸದ್ಯ ರಾಜ್ಯದಲ್ಲಿ 6,00,147 ಆ್ಯಕ್ಟಿವ್ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆಯ ಅಂಕಿ-ಅಂಶಗಳು ಹೇಳುತ್ತಿವೆ.
- ಬೆಂಗಳೂರು ಒಂದರಲ್ಲೇ 8344 ಹೊಸ ಪ್ರಕರಣಗಳು ದಾಖಲಾಗಿವೆ. 143 ಮಂದಿ ಸಾವನ್ನಪ್ಪಿದ್ದಾರೆ.
- ಬಳ್ಳಾರಿಯಲ್ಲಿ 1729, ಬೆಳಗಾವಿ 1762, ದಕ್ಷಿಣ ಕನ್ನಡ 957, ಹಾಸನ 1182, ಮಂಡ್ಯ 1188, ಮೈಸೂರು 1811, ತುಮಕೂರು 2138 ಹಾಗೂ ಉಡುಪಿಯಲ್ಲಿ 745 ಹೊಸ ಹಾಗೂ ಉತ್ತರ ಕನ್ನಡದಲ್ಲಿ 1087 ಪ್ರಕರಣಗಳು ದಾಖಲಾಗಿವೆ.
ಜಿಲ್ಲಾವಾರು ವಿವರ:
| ಬಾಗಲಕೋಟೆ | 431 |
| ಬಳ್ಳಾರಿ | 1729 |
| ಬೆಳಗಾವಿ | 1762 |
| ಬೆಂಗಳೂರು ಗ್ರಾಮಾಂತರ | 1087 |
| ಬೆಂಗಳೂರು ನಗರ | 8344 |
| ಬೀದರ್ | 129 |
| ಚಾಮರಾಜನಗರ | 440 |
| ಚಿಕ್ಕಬಳ್ಳಾಪುರ | 558 |
| ಚಿಕ್ಕಮಗಳೂರು | 963 |
| ಚಿತ್ರದುರ್ಗ | 640 |
| ದಕ್ಷಿಣಕನ್ನಡ | 957 |
| ದಾವಣಗೆರೆ | 1155 |
| ಧಾರವಾಡ | 937 |
| ಗದಗ | 453 |
| ಹಾಸನ | 1182 |
| ಹಾವೇರಿ | 184 |
| ಕಲಬುರಗಿ | 645 |
| ಕೊಡಗು | 191 |
| ಕೋಲಾರ | 569 |
| ಕೊಪ್ಪಳ | 617 |
| ಮಂಡ್ಯ | 709 |
| ಮೈಸೂರು | 1811 |
| ರಾಯಚೂರು | 464 |
| ರಾಮನಗರ | 403 |
| ಶಿವಮೊಗ್ಗ | 643 |
| ತುಮಕೂರು | 2138 |
| ಉಡುಪಿ | 745 |
| ಉತ್ತರಕನ್ನಡ | 1087 |
| ವಿಜಯಪುರ | 330 |
| ಯಾದಗಿರಿ | 233 |
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ