February 24, 2026

Newsnap Kannada

The World at your finger tips!

kannada.thenewsnap.com 11

ಕೊರೋನಾ ಇಳಿಮುಖ: ಒಂದೇ ದಿನ ದೇಶಾದ್ಯಂತ 3,53,299 ಜನರು ಗುಣಮುಖ

Spread the love

ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 3,26,098 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ, 3,890 ಮಂದಿ ಮೃತಪಟ್ಟಿದ್ದಾರೆ. 3,53,299 ಮಂದಿ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಪಾಸಿಟಿವ್ ಆದವರಿಗಿಂತ ಇಂದು ಡಿಸ್ಚಾರ್ಜ್ ಆದವರ ಸಂಖ್ಯೆ ಹೆಚ್ಚಿದೆ.

kannada.thenewsnap.com 10

ಅಂಕಿ ಅಂಶಗಳು:

  • ಒಟ್ಟು ಪ್ರಕರಣಗಳು- 2,43,72,907
  • ಒಟ್ಟು ಗುಣಮುಖ -2,04,32,898
  • ಈವರೆಗೆ ಸೋಂಕಿನಿಂದ ಸಾವನ್ನಪ್ಪಿದವರು- 2,66,207
  • ಸಕ್ರಿಯ ಪ್ರಕರಣಗಳು- 36,73,802
  • ಈವರೆಗೆ ವ್ಯಾಕ್ಸಿನ್ ಪಡೆದವರು-18,04,57,579
kannada.thenewsnap.com 12
error: Content is protected !!