ಮನುಷ್ಯನ ದೇಹದಲ್ಲಿ ಅಳವಡಿಸಬಹುದಾದ ಅತೀ ಚಿಕ್ಕ ಮೈಕ್ರೋಚಿಪ್ ಅನ್ನು ರೂಪಿಸಿರುವ ಕೊಲಂಬಿಯಾ ವಿ ವಿ ತಜ್ಞರು ಜಗತ್ತಿನ ಗಮನ ಸೆಳೆದಿದ್ದಾರೆ.
ಸಾಮಾನ್ಯವಾಗಿ, ಇಂಜೆಕ್ಷನ್ ಸೂಜಿಯ ಆಂತರಿಕ ವ್ಯಾಸ 0.071 ಇಂಚು ಇರುತ್ತದೆ. ಈ ಚಿಪ್ ಅದಕ್ಕಿಂತ ಚಿಕ್ಕ ಗಾತ್ರದ್ದಾಗಿದೆ. (0.013), ಇಂಜೆಕ್ಷನ್ ಸೂಜಿಯ ಮೂಲಕವೇ ದೇಹದೊಳಗೆ ಈ ಚಿಪ್ ಅನ್ನು ಅಳವಡಿಸಬಹುದು.
ಇದು ದೇಹದ ಉಷ್ಣಾಂಶದ ಗ್ರಹಿಕೆ ಮಾಡುತ್ತದೆ. ಈ ಚಿಪ್, ಶರೀರದ ಆಂತರಿಕ ಅವಯವಗಳ ಒಳಗೆ ಆಗುವ ಬದಲಾವಣೆಗಳನ್ನು, ಸಣ್ಣ ಏರಿಳಿತವನ್ನೂ ಗ್ರಹಿಸಿ, ಮಾಹಿತಿ ರವಾನಿಸುತ್ತದೆ.
ದೇಹದ ಅಂಗಾಂಶಗಳಲ್ಲಿನ ಆಮ್ಲಜನಕ ಪ್ರಮಾಣ, ನರಗಳಲ್ಲಿ ಉತ್ಪತ್ತಿಯಾಗುವ ನ್ಯೂರಾನ್ ಡಸ್ಟ್ ಹಾಗೂ ಇನ್ನಿತರ ಸಂವೇದನೆಗಳನ್ನು ನೀಡುತ್ತವೆ.
ರೇಡಿಯೋ ಫ್ರೀಕ್ವೆನ್ಸಿ ತರಂಗಗಳ ಮೂಲಕ ಬರುವ ಈ ಮಾಹಿತಿಯನ್ನು ಅಧ್ಯಯನ ಮಾಡಬಹುದು. ಇದರಿಂದ ಮನುಷ್ಯನ ಆರೋಗ್ಯದ ಮೇಲೆ ಸತತ ನಿಗಾ ಇಡಲು, ಅಪಾಯಗಳಿಂದ ಕಾಪಾಡಲು ಸಹಾಯಕವಾಗಲಿದೆ.
- ನಂಬುಗೆಯೇ ಇಂಬು
- KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ
- Weekly Horoscope: ವಾರದ ಜಾತಕ ನ. 24 ರಿಂದ ನ. 30, 2024.
- ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
- ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಗೆಲುವು: ಅಧಿಕೃತ ಘೋಷಣೆ ಬಾಕಿ
More Stories
KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ
ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ