ಡಬಲ್​ ಮಾಸ್ಕ್​ ಧರಿಸುವುದು ಹೇಗೆ ?

Team Newsnap
1 Min Read

ಡಬಲ್​ ಮಾಸ್ಕ್​ ಧರಿಸುವ ವೇಳೆಯಲ್ಲಿ ಜನತೆ ಏನನ್ನು ಮಾಡಬೇಕು ಹಾಗೂ ಯಾವುದನ್ನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

  • ಡಬಲ್​ ಮಾಸ್ಕ್​​ ಹಾಕುವವರು ಒಂದು ಸರ್ಜಿಕಲ್​ ಮಾಸ್ಕ್​ ಹಾಗೂ 2-3 ಪದರಗಳುಳ್ಳ ಬಟ್ಟೆಯ ಮಾಸ್ಕ್​ನ್ನು ಹೊಂದಿರಬೇಕು.
  • ಮೂಗಿನ ಬಳಿಯಲ್ಲಿ ಗಟ್ಟಿಯಲ್ಲಿ ಪ್ರೆಸ್​ ಮಾಡಿಕೊಳ್ಳುವ ವ್ಯವಸ್ಥೆ ಇರಬೇಕು.
  • ಉಸಿರಾಟಕ್ಕೆ ಯಾವುದೇ ತೊಂದರೆ ಯಾಗದಂತೆ ನೋಡಿಕೊಳ್ಳಬೇಕು.
  • ಬಟ್ಟೆ ಮಾಸ್ಕ್​ನ್ನು ಬಳಸಿದ ಬಳಿಕ ತೊಳೆಯಬೇಕು.
  • ಒಂದೇ ಬಗೆಯ ಮಾಸ್ಕ್​ಗಳಿಂದ ಡಬಲ್​ ಮಾಸ್ಕ್​ ಮಾಡಿಕೊಳ್ಳಬೇಡಿ.
  • ಒಂದೇ ಮಾಸ್ಕ್​ನ್ನು ನಿರಂತರ ಎರಡು ದಿನಗಳ ಕಾಲ ಬಳಕೆ ಮಾಡಬೇಡಿ.

” ಸರಿಯಾದ ಅಳತೆಯ ಡಬಲ್​ ಮಾಸ್ಕ್​ಗಳು ಕೊರೊನಾ ವೈರಾಣುಗಳನ್ನು ದೇಹದಿಂದ ಇನ್ನಷ್ಟು ದೂರ ಇಡಲಿದೆ ಎಂದು ತಜ್ಞರು ಅಭಿಪ್ರಾಯ.

Share This Article
Leave a comment