February 19, 2026

Newsnap Kannada

The World at your finger tips!

4dca7808 6de9 49ef a619 51d9c90884b1

ರವಿ ಕೃಷ್ಣಾ ರೆಡ್ಡಿ ಗೆ ಅಪಘಾತ ಪ್ರಾಣಪಾಯದಿಂದ ಪಾರು

Spread the love

ಕೆಆರ್‌ಎಸ್‌ ಪಕ್ಷದ ವತಿಯಿಂದ ಕರ್ನಾಟಕ ಸೈಕಲ್‌ ಯಾತ್ರೆ ಆರಂಭವಾಗಿದೆ. ಸೈಕಲ್‌ ಯಾತ್ರೆಯ ನೇತೃತ್ವ ವಹಿಸಿದ್ದ ಪಕ್ಷದ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ಚಲಾಯಿಸುತ್ತಿದ್ದ ಸೈಕಲ್‌ಗೆ ಟೆಂಪೊವೊಂದು ಡಿಕ್ಕಿ ಹೊಡೆದು ಪರಾರಿಯಾಗಿದೆ. ಈ ಅಪಘಾತ ಕುರಿತು ಸ್ವತಃ ರೆಡ್ಡಿಯವರು ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
ರೆಡ್ಡಿಯವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಂಪೂರ್ಣ ಚೇತರಿಸಿಕೊಳ್ಳಲು ಇನ್ನೂ ಕೆಲವು ವಾರಗಳ ವಿಶ್ರಾಂತಿ ಅಗತ್ಯವಿದೆ. ಇನ್ನಷ್ಟು ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.

error: Content is protected !!