February 19, 2026

Newsnap Kannada

The World at your finger tips!

kumarswamy

ಡ್ಯಾನ್ಸ್ , ಬಾರ್ ಹಾವಳಿಗೆ ಮಾದಕ ಡ್ರಗ್ಸ್ ಪ್ರೇರಣೆ

Spread the love

ಡ್ರಗ್ಸ್ ಗೆ ಹಗರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ವಿಷಯಗಳು ಹೊರಬರುತ್ತಿವೆ
ಈ ಮಾದಕ ವಸ್ತುವಿನ ವ್ಯವಹಾರಕ್ಕೆ ಯಾರು ಬಂಡವಾಳ ಹೂಡುತ್ತಿದ್ದಾರೆ ಎಂಬುದನ್ನು ಇಂಚು ಇಂಚಾಗಿ ಪತ್ತೆ ಹಚ್ಚಲಾಗುತ್ತಿದೆ.

ಕೆಲ ಅಧಿಕಾರಿಗಳು ಕೂಡ ಡ್ರಗ್ಸ್ ದಂಧೆಯಲ್ಲಿ ಹಣವನ್ನು ಹೂಡಿಕೆ ಮಾಡುತ್ತಿರುವ ಅಂಶವೂ ಬೆಳಕಿಗೆ ಬರುತ್ತಿದೆದ್ಕ್ಕ ಅಲ್ಲದೆ ಈ ಮಾದಕ ವಸ್ತುವಿಗೆ ನಗರದ ದೊಡ್ಡ ಬಾರ್, ರೆಸ್ಟೋರೆಂಟ್ ಗಳೇ ಮಾರಾಟದ ಕೇಂದ್ರ ವಾಗಿದೆ. ಮೈಕ್ರೊ ಬ್ರೆವರೀಸ್ ಬಂಡವಾಳ ಯಾರು ಹಾಕಿದ್ದಾರೆ ಎನ್ನುವ ಬಗ್ಗೆ ತನಿಖೆ ನಡೆಯಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಡ್ರಗ್ಸ್ ದಂಧೆಗೆ ಬಂಡವಾಳ ಹೂಡಿದ ಆರೋಪಿಗಳ ಬಂಧನ ಆಗುತ್ತಿಲ್ಲ ಎಂದು ಕುಮಾರಸ್ವಾಮಿ ವಿಷಾದಿಸಿದ್ದಾರೆ.

error: Content is protected !!