ರಾಜ್ಯದಲ್ಲಿ ಶನಿವಾರ 40, 990 ಜನರಿಗೆ ಕೊರೋನಾ ಪಾಸಿಟಿವ್ ಬಂದಿದೆ.
ರಾಜ್ಯದಲ್ಲಿ ಇಂದು 18, 341 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆ ಯಿಂದ ಬಿಡುಗಡೆ ಯಾಗಿದ್ದಾರೆ.
ಇಂದು 271 ಮಂದಿ ಸಾವನ್ನಪ್ಪಿದ್ದಾರೆ.
ರಾಜ್ಯದಲ್ಲಿ ಇದುವರೆಗಿನ ಕೋವಿಡ್ ಸೋಂಕಿತರ ಸಂಖ್ಯೆ 15, 64, 132, ಆಗಿದೆ.
ಜಿಲ್ಲಾವಾರು ವಿವರ
ಬಾಗಲಕೋಟೆ 319
ಬಳ್ಳಾರಿ 1163
ಬೆಳಗಾವಿ 532
ಬೆಂಗಳೂರು ಗ್ರಾಮಾಂತರ 940
ಬೆಂಗಳೂರು ನಗರ 19353
ಬೀದರ್ 360
ಚಾಮರಾಜನಗರ 548
ಚಿಕ್ಕಬಳ್ಳಾಪುರ 820
ಚಿಕ್ಕಮಗಳೂರು 500
ಚಿತ್ರದುರ್ಗ 103
ದಕ್ಷಿಣಕನ್ನಡ 933
ದಾವಣಗೆರೆ 386
ಧಾರವಾಡ 540
ಗದಗ 205
ಹಾಸನ 790
ಹಾವೇರಿ 168
ಕಲಬುರಗಿ 1407
ಕೊಡಗು 590
ಕೋಲಾರ 440
ಕೊಪ್ಪಳ 1019
ಮಂಡ್ಯ 1235
ಮೈಸೂರು 2529
ರಾಯಚೂರು 601
ರಾಮನಗರ 577
ಶಿವಮೊಗ್ಗ 661
ತುಮಕೂರು 2308
ಉಡುಪಿ 670
ಉತ್ತರಕನ್ನಡ 687
ವಿಜಯಪುರ 340
ಯಾದಗಿರಿ 266
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು