March 15, 2026

Newsnap Kannada

The World at your finger tips!

DIVYA CEO

ಮಂಡ್ಯ ಜಿಪಂಗೆ ನೂತನ ಸಿಇಓ ದಿವ್ಯ ಪ್ರಭು ನೇಮಕ

Spread the love

ಮಂಡ್ಯ ಜಿಪಂನ ಸಿಇಓ ಝಲ್ಫೀಕರ್ ಉಲ್ಲಾ‌ ನಿವೃತ್ತಿ ಯಿಂದ ತೆರವಾಗುವ ಸ್ಥಾನಕ್ಕೆ ‌ ಸರ್ಕಾರ ದಿವ್ಯ ಪ್ರಭು ಜಿಪಂಗೆ ಹೊಸ ಸಿಇಓ ಆಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.

ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷಾ ನಿಯಂತ್ರಕರಾದ ಶ್ರೀಮತಿ ದಿವ್ಯಾ ಪ್ರಭು , ಐಎಎಸ್ ನ 2014ರ ಬ್ಯಾಚ್ ಅಧಿಕಾರಿಯಾಗಿದ್ದಾರೆ.

ಮಂಡ್ಯ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

MANDYA CEO
error: Content is protected !!