February 23, 2026

Newsnap Kannada

The World at your finger tips!

Karnataka , transfer , tehsildar

16 ಮಂದಿ ಐಎಎಸ್ ಅಧಿಕಾರಿಗಳ ವರ್ಗಾವಣೆ : ಗೌರವ ಗುಪ್ತಾ ಬಿಬಿಎಂಪಿ ನೂತನ ಆಯುಕ್ತ – ಮಂಜುನಾಥ್ ಪ್ರಸಾದ್ ಎತ್ತಂಗಡಿ

Spread the love

ರಾಜ್ಯ ಸರ್ಕಾರ 16 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಬಿಬಿಎಂಪಿಯ ಆಯುಕ್ತ ಮಂಜುನಾಥ್ ಪ್ರಸಾದ್ ಸೇರಿದಂತೆ ಪ್ರಮುಖ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

ಮಂಜುನಾಥ್ ಪ್ರಸಾದ್ ಅವರನ್ನು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.

ಗೌರವ್ ಗುಪ್ತಾ ಅವರು ಈಗ ಬಿಬಿಎಂಪಿ ಆಯುಕ್ತ ರಾಗಿ ನೇಮಕ ಮಾಡಲಾಗಿದೆ.

sp3
sp1
sp2

error: Content is protected !!