ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ
ಕೇರಳ ಮತ್ತು ಪುದುಚೇರಿಯ ದಾದಿಯರಾದ ರೋಸಮ್ಮ ಅನಿಲ್ ಮತ್ತು ಪಿ ನಿವೇದಾ ಅವರಿಂದ ಲಸಿಕೆಯನ್ನು ಹಾಕಿಸಿಕೊಂಡರು.
ಈ ವೇಳೆ ಮೋದಿಯವರು ಇಬ್ಬರು ಜೊತೆಯಲ್ಲಿ ಮಾತನಾಡಿದ್ದಾರೆ.
ನೀವು ನನಗೆ ಚುಚ್ಚಿರುವ ಅನುಭವವೇ ಆಗಿಲ್ಲ (ಲಗಾ ಭಿಯಾ ಔರ್ ಪಥಾ ಬಿ ನಹೀನ್ ಚಲಾ) ಎಂದು ಹೇಳಿದ್ದಾರೆ.
ನನಗೆ ಮೋದಿ ಅವರನ್ನು ನೋಡಿ ನಮಗೆ ತುಂಬಾ ಸಂತೋಷವಾಯಿತ್ತು. ಮೋದಿ ಅವರು ಬರುತ್ತಾರೆ ಲಸಿಕೆಯನ್ನು ತೆಗೆದುಕೊಳ್ಳಲು ಎಂದು ಮೊದಲೇ ತಿಳಿದಿತ್ತು. ಲಸಿಕೆ ಕೊಡುವ ವೇಳೆ ನಮ್ಮೊಂದಿಗೆ ಮಾತನಾಡಿದ್ದಾರೆ. ಎಲ್ಲಿಂದ ಬಂದಿದ್ದೇವೆ ಎಂದು ಅವರು ಕೇಳಿದರು ಎಂದು ನರ್ಸ್ ಪಿ ನಿವೇದಿತಾ ಹೇಳಿದ್ದಾರೆ.
ಮೋದಿಯವರು ನಮ್ಮ ಜೊತೆಗೆ ಮಾತನಾಡಿದರು. ನಮಗೆ ತುಂಬಾ ಸಂತೋಷವಾಗಿದೆ ಎಂದು ನರ್ಸ್ ರೋಸಮ್ಮ ಅನೀಲ್ ಹೇಳಿದ್ದಾರೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ