December 25, 2024

Newsnap Kannada

The World at your finger tips!

electionindia

ಐದು ರಾಜ್ಯಗಳ ಚುನಾವಣಾ ದಿನಾಂಕ ಘೋಷಣೆ

Spread the love
  • 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಅಂಚೆ ಮತದಾನಕ್ಕೆ ಅವಕಾಶ.
  • ಮನೆ ಮನೆ ಪ್ರಚಾರಕ್ಕೆ ಕೇವಲ ಐದು ಮಂದಿಗೆ ಮಾತ್ರ ಅವಕಾಶ.
  • 5 ರಾಜ್ಯಗಳಲ್ಲಿ ಇಂದಿನಿಂದಲೇ ನೀತಿ ಸಂಹಿತೆ ಜಾರಿ

ಅಸ್ಸಾಂ ನಲ್ಲಿ ಮೂರು ಹಂತದ ಚುನಾವಣೆ

ಕೇರಳದಲ್ಲಿ 14 ಜಿಲ್ಲೆಗಳಲ್ಲಿ ಏಪ್ರಿಲ್ 6 ರಂದು ಚುನಾವಣೆ ನಡೆಯಲಿದೆ.

  • ತಮಿಳುನಾಡಿನ 38 ಜಿಲ್ಲೆಗಳಲ್ಲೂ ಏಪ್ರಿಲ್ 6 ರಂದು ಒಂದೇ ಹಂತದಲ್ಲಿ ನಡೆಯಲಿದೆ
  • ಪುದುಚೇರಿ 2 ಜಿಲ್ಲೆಗಳಲ್ಲಿನ 33 ಸ್ಥಾನಗಳಿಗೆ ಏಪ್ರಿಲ್ 6 ರಂದು ಮತದಾನ ನಡೆಯಲಿದೆ.
  • ಪಶ್ಚಿಮ ಬಂಗಾಳ ಮೊದಕ ಹಂತದಲ್ಲಿ 38 ಸ್ಥಾನಗಳಿಗೆ ಮಾಚ್ 27 ರಂದು ಮತದಾನ ನಡೆಯಲಿದೆ.‌
  • ಪಶ್ಚಿಮ ಬಂಗಾಳ ಎರಡನೇ ಹಂತದಲ್ಲಿ 30 ಸ್ಥಾನಗಳಿಗೆ ಏಪ್ರಿಲ್ 2 ರಂದು ಮತದಾನ ನಡೆಯಲಿದೆ.‌
  • ಪಶ್ಚಿಮ ಬಂಗಾಳ ಮೂರನೇ ಹಂತದಲ್ಲಿ 32 ಸ್ಥಾನಗಳಿಗೆ ಏಪ್ರಿಲ್ 6 ರಂದು ಮತದಾನ ನಡೆಯಲಿದೆ.‌
  • ಪಶ್ಚಿಮ ಬಂಗಾಳ ನಾಲ್ಕನೇ ಹಂತದಲ್ಲಿ 44 ಸ್ಥಾನಗಳಿಗೆ ಏಪ್ರಿಲ್ 10 ರಂದು ಮತದಾನ ನಡೆಯಲಿದೆ.‌
  • ಪಶ್ಚಿಮ ಬಂಗಾಳ ಐದನೇ ಹಂತದಲ್ಲಿ 45 ಸ್ಥಾನಗಳಿಗೆ ಏಪ್ರಿಲ್ 17 ರಂದು ಮತದಾನ ನಡೆಯಲಿದೆ.‌
  • ಪಶ್ಚಿಮ ಬಂಗಾಳ ಆರನೇ ಹಂತದಲ್ಲಿ 43 ಸ್ಥಾನಗಳಿಗೆ ಏಪ್ರಿಲ್ 20 ರಂದು ಮತದಾನ ನಡೆಯಲಿದೆ.‌
  • ಪಶ್ಚಿಮ ಬಂಗಾಳ ಏಳನೇ ಹಂತದಲ್ಲಿ 36 ಸ್ಥಾನಗಳಿಗೆ ಏಪ್ರಿಲ್ 26 ರಂದು ಮತದಾನ ನಡೆಯಲಿದೆ.‌
  • ಪಶ್ಚಿಮ ಬಂಗಾಳ ಎಂಟನೇ ಹಂತದಲ್ಲಿ 35 ಸ್ಥಾನಗಳಿಗೆ ಏಪ್ರಿಲ್ 29 ರಂದು ಮತದಾನ ನಡೆಯಲಿದೆ.‌

ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯಕ್ತ ಸುನೀಲ್ ಅರೋರಾ ವೇಳಾಪಟ್ಟಿ ಪ್ರಕಟಿಸಲಿದ್ದಾರೆ.

ಕರೊನಾ ಸಂಕಷ್ಟದಲ್ಲಿ ಇದೇ ಮೊದಲ ಬಾರಿಗೆ ದೇಶದಲ್ಲಿ ಇಷ್ಟು ದೊಡ್ಡ ಮಟ್ಟದ ಚುನಾವಣೆ ನಡೆಯುತ್ತಿದೆ.

ತಮಿಳುನಾಡಿನ 234, ಪಶ್ಚಿಮ ಬಂಗಾಳ 294, ಅಸ್ಸಾಂ 126 , ಕೇರಳ 140, ಹಾಗೂ ಪುದುಚೇರಿ 33 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಕರ್ನಾಟಕದ ಮೂರು ವಿಧಾನ ಸಭೆ , ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಪ್ರತ್ಯೇಕ ಅಧೀಸೂಚನೆ ಹೊರಡಿಸಲಾಗುವುದು

ಬಿಹಾರ ಚುನಾವಣೆಯನ್ನು ಯಶಸ್ವಿಯಾಗಿ ನಿಭಾಯಿಸಿದ್ದರಿಂದ ಕೇಂದ್ರ ಚುನಾವಣಾ ಆಯೋಗ ಈ ಐದು ವಿಧಾನಸಭೆಗಳ ಚುನಾವಣೆಯನ್ನೂ ಯಶಸ್ವಿಯಾಗಿ ನಡೆಸಲಿದೆ.

Copyright © All rights reserved Newsnap | Newsever by AF themes.
error: Content is protected !!