ರಾಜ್ಯದಲ್ಲಿ ಭಾನುವಾರ 7,810 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇಂದು 18648 ಮಂದಿ ಗುಣಮುಖ ರಾಗಿದ್ದಾರೆ. ಚಿಕಿತ್ಸೆ ಫಲಿಸದೇ ಇಂದು 125 ಮಂದಿ ಸಾವನ್ನಪ್ಪಿದ್ದಾರೆ.
- ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 27,65,134 ಕ್ಕೆ ಏರಿಕೆ
- ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 25,51,365
- ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 1,80,835 ಕ್ಕೆ ಇಳಿಕೆ.
- ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 32,913 ಜಿಲ್ಲಾವಾರು ವಿವರ :
ಬಾಗಲಕೋಟೆ 62
ಬಳ್ಳಾರಿ 141
ಬೆಳಗಾವಿ 266
ಬೆಂಗಳೂರು ಗ್ರಾಮಾಂತರ 154
ಬೆಂಗಳೂರು ನಗರ 1,348
ಬೀದರ್ 07
ಚಾಮರಾಜನಗರ 129
ಚಿಕ್ಕಬಳ್ಳಾಪುರ 141
ಚಿಕ್ಕಮಗಳೂರು 223
ಚಿತ್ರದುರ್ಗ 128
ದಕ್ಷಿಣಕನ್ನಡ 434
ದಾವಣಗೆರೆ 391
ಧಾರವಾಡ 148
ಗದಗ 73
ಹಾಸನ 581
ಹಾವೇರಿ 64
ಕಲಬುರಗಿ 24
ಕೊಡಗು 125
ಕೋಲಾರ 164
ಕೊಪ್ಪಳ 76
ಮಂಡ್ಯ 467
ಮೈಸೂರು 1,251
ರಾಯಚೂರು 30
ರಾಮನಗರ 47
ಶಿವಮೊಗ್ಗ 393
ತುಮಕೂರು 352
ಉಡುಪಿ 223
ಉತ್ತರಕನ್ನಡ 250
ವಿಜಯಪುರ 96
ಯಾದಗಿರಿ 22
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ