7 MLC ಸ್ಥಾನಗಳಿಗೆ ಚುನಾವಣೆ ಘೋಷಣೆ: ಜೂ.3 ರಂದು ಮತದಾನ, ಫಲಿತಾಂಶವೂ ಅಂದೇ

Team Newsnap
1 Min Read

ಜೂನ್ 14 ಕ್ಕೆ ಕೊನೆಗೊಳ್ಳುವ ರಾಜ್ಯದ 7 ವಿಧಾನ ಪರಿಷತ್ ಸ್ಥಾನಗಳಿಗೆ ಚುನಾವಣಾ ಆಯೋಗವು ಚುನಾವಣೆ ದಿನಾಂಕ ಘೋಷಿಸಿ ಜೂನ್ 3 ರಂದು ಮತದಾನ ನಡೆಯಲಿದೆ. ಅದೇ ದಿನ ಫಲಿತಾಂಶವೂ ಪ್ರಕಟಿಸಲಾಗುವುದು.

ಇದನ್ನು ಓದಿ : ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ರಾಹುಲ್ ಬಿಜೆಪಿ ಸೇರ್ಪಡೆ ?

ಪರಿಷತ್ ನ ಯಾವ ಸದಸ್ಯರ ಕಾಲಾವಧಿ ಅಂತ್ಯ

  • ಲಕ್ಷ್ಮಣ್ ಸವದಿ
  • ರಾಮಪ್ಪ ತಿಮ್ಮಾಪುರ್
  • ಅಲ್ಲಂ ವೀರಭದ್ರಪ್ಪ
  • ಹೆಚ್ ಎಂ ರಮೇಶ್ ಗೌಡ
  • ವೀಣಾ ಅಚ್ಚಯ್ಯ, ಎಸ್
  • ನಾರಾಯಣ ಸ್ವಾಮಿ, ಕೆ.ವಿ
  • ಲೇಹರ್ ಸಿಂಗ್

ಈ ಸದಸ್ಯರ ಸ್ಥಾನ ತೆರವಾಗಲಿದೆ

ವೇಳಾ ಪಟ್ಟಿ

  • 17-05-2022ರಂದು ಚುನಾವಣಾ ಅಧಿಸೂಚನೆ ಪ್ರಕಟ
  • 24-05-2022ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನ
  • 25-05-2022ರಂದು ನಾಮಪತ್ರಗಳ ಪರಿಶೀಲನೆ
  • 27-05-2022ರಂದು ನಾಮಪತ್ರ ವಾಪಾಸ್ ಪಡೆಯಲು ಕೊನೆ ದಿನ
  • 03-06-2022ರಂದು ಮತದಾನ ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದೆ.
  • 03-06-2022ರಂದು ಸಂಜೆ 5 ಗಂಟೆಗೆ ಮತಏಣಿಕೆ ಕಾರ್ಯ
  • ಫಲಿತಾಂಶ ಘೋಷಣೆ 07-06-2022
ELECTIONS MLC

MLC

Share This Article
Leave a comment