December 29, 2024

Newsnap Kannada

The World at your finger tips!

may23

ರಾಜ್ಯದಲ್ಲಿ ಭಾನುವಾರ 626 ಸಾವು : 25 797 ಮಂದಿಗೆ ಪಾಸಿಟಿವ್

Spread the love

ರಾಜ್ಯದಲ್ಲಿ ಭಾನುವಾರ 25, 797 ಮಂದಿಗೆ ಕೊರೋನಾ ಪಾಸಿಟಿವ್ ಬಂದಿದೆ. ಆದರೆ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ 626 ಮಂದಿ ಸಾವನ್ನಪ್ಪಿದ್ದಾರೆ.

  • ಇಂದು 17,848 ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಹಾಗೂ 1,07,269 ಆರ್​ಟಿಪಿಸಿಆರ್​ ಟೆಸ್ಟ್​ಗಳು ಸೇರಿದಂತೆ ಒಟ್ಟು 1,25,117 ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿದೆ.
  • ರಾಜ್ಯದಲ್ಲಿ ಈವರೆಗೆ ಸೋಂಕಿಗೊಳಗಾದವರ ಸಂಖ್ಯೆ 24,24,904ಕ್ಕೆ ಏರಿಕೆಯಾಗಿದೆ.
  • ಭಾನುವಾರ 35,573 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈವರೆಗೆ 19,26,615 ಮಂದಿ ಗುಣಮುಖರಾದಂತಾಗಿದೆ.
  • 626 ಮಂದಿ ಕೊರೊನಾ ಸೋಂಕಿನಿಂದ ಭಾನುವಾರ ಸಾವನ್ನಪ್ಪಿದ್ದು ಈವರೆಗೆ ಸೋಂಕಿನಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 25,282ಕ್ಕೆ ಏರಿಕೆಯಾಗಿದೆ.
  • ರಾಜ್ಯದಲ್ಲಿ 4,72,986 ಆ್ಯಕ್ಟಿವ್ ಪ್ರಕರಣಗಳಿವೆ
  • ಬೆಂಗಳೂರಿನಲ್ಲಿ 7,494 ಹೊಸ ಪ್ರಕರಣಗಳು ದಾಖಲಾಗಿ, 362 ಮಂದಿ ಪ್ರಾಣವನ್ನು ಕಳೆದುಕೊಂಡಿದ್ದಾರೆ.

ಜಿಲ್ಲಾವಾರು ವಿವರ:

ಬಾಗಲಕೋಟೆ218
ಬಳ್ಳಾರಿ1190
ಬೆಳಗಾವಿ1066
ಬೆಂಗಳೂರು ಗ್ರಾಮಾಂತರ400
ಬೆಂಗಳೂರು ನಗರ7494
ಬೀದರ್49
ಚಾಮರಾಜನಗರ407
ಚಿಕ್ಕಬಳ್ಳಾಪುರ613
ಚಿಕ್ಕಮಗಳೂರು577
ಚಿತ್ರದುರ್ಗ365
ದಕ್ಷಿಣಕನ್ನಡ899
ದಾವಣಗೆರೆ363
ಧಾರವಾಡ858
ಗದಗ371
ಹಾಸನ1618
ಹಾವೇರಿ243
ಕಲಬುರಗಿ234
ಕೊಡಗು329
ಕೋಲಾರ439
ಕೊಪ್ಪಳ356
ಮಂಡ್ಯ643
ಮೈಸೂರು2222
ರಾಯಚೂರು540
ರಾಮನಗರ279
ಶಿವಮೊಗ್ಗ643
ತುಮಕೂರು1269
ಉಡುಪಿ909
ಉತ್ತರಕನ್ನಡ862
ವಿಜಯಪುರ246
ಯಾದಗಿರಿ277
Copyright © All rights reserved Newsnap | Newsever by AF themes.
error: Content is protected !!