ಕರ್ನಾಟಕದಲ್ಲಿ ಸೋಮವಾರ 6,151 ಕೊರೊನಾ ಪ್ರಕರಣಗಳು 49 ಮಂದಿ ಸಾವು

Team Newsnap
1 Min Read

ಕರ್ನಾಟಕದಲ್ಲಿ ಸೋಮವಾರ 6,151ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ, 49 ಮಂದಿ ಸಾವನ್ನಪ್ಪಿದ್ದಾರೆ,

ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 39,02,309 ಕ್ಕೆ ಏರಿಕೆ

ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 16,802

ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 37,75,799

ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 87,080.

ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 49

ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 39,396

ಜಿಲ್ಲಾವಾರು ವಿವರ

ಬಾಗಲಕೋಟೆ 60
ಬಳ್ಳಾರಿ 154
ಬೆಳಗಾವಿ 321
ಬೆಂಗಳೂರು ಗ್ರಾಮಾಂತರ 70
ಬೆಂಗಳೂರು ನಗರ 2,718
ಬೀದರ್ 34
ಚಾಮರಾಜನಗರ 115
ಚಿಕ್ಕಬಳ್ಳಾಪುರ 102
ಚಿಕ್ಕಮಗಳೂರು 51
ಚಿತ್ರದುರ್ಗ 161
ದಕ್ಷಿಣಕನ್ನಡ 90
ದಾವಣಗೆರೆ 35
ಧಾರವಾಡ 149
ಗದಗ 31
ಹಾಸನ 219
ಹಾವೇರಿ 102
ಕಲಬುರಗಿ 117
ಕೊಡಗು 195
ಕೋಲಾರ 77
ಕೊಪ್ಪಳ 133
ಮಂಡ್ಯ 182
ಮೈಸೂರು 285
ರಾಯಚೂರು 49
ರಾಮನಗರ 25
ಶಿವಮೊಗ್ಗ 177
ತುಮಕೂರು 210
ಉಡುಪಿ 85
ಉತ್ತರಕನ್ನಡ 106
ವಿಜಯಪುರ 73
ಯಾದಗಿರಿ 25

Share This Article
Leave a comment