ಕರ್ನಾಟಕದಲ್ಲಿ ಬುಧವಾರ 5,339 ಕೊರೊನಾ ಪ್ರಕರಣಗಳು:48 ಮಂದಿ ಸಾವು
ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 39,12,100 ಕ್ಕೆ ಏರಿಕೆ
ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 16,749
ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 38,11,615
ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 60,956.
ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 39,495
ಜಿಲ್ಲಾವಾರು ವಿವರ
ಬಾಗಲಕೋಟೆ 67
ಬಳ್ಳಾರಿ 173
ಬೆಳಗಾವಿ 327
ಬೆಂಗಳೂರು ಗ್ರಾಮಾಂತರ 69
ಬೆಂಗಳೂರು ನಗರ 2,161
ಬೀದರ್ 28
ಚಾಮರಾಜನಗರ 111
ಚಿಕ್ಕಬಳ್ಳಾಪುರ 70
ಚಿಕ್ಕಮಗಳೂರು 53
ಚಿತ್ರದುರ್ಗ 136
ದಕ್ಷಿಣಕನ್ನಡ 103
ದಾವಣಗೆರೆ 28
ಧಾರವಾಡ 132
ಗದಗ 31
ಹಾಸನ 139
ಹಾವೇರಿ 55
ಕಲಬುರಗಿ 111
ಕೊಡಗು 119
ಕೋಲಾರ 50
ಕೊಪ್ಪಳ 25
ಮಂಡ್ಯ 158
ಮೈಸೂರು 293
ರಾಯಚೂರು 75
ರಾಮನಗರ 32
ಶಿವಮೊಗ್ಗ 185
ತುಮಕೂರು 342
ಉಡುಪಿ 97
ಉತ್ತರಕನ್ನಡ 60
ವಿಜಯಪುರ 103
ಯಾದಗಿರಿ 06
- ಲೋಕಾಯುಕ್ತ ಬಲೆಗೆ ಬಿದ್ದ ನಗರಸಭೆ ಆಯುಕ್ತ ಮತ್ತು ಸಹಾಯಕ ಕಾರ್ಯಪಾಲಕ ಇಂಜಿನಿಯರ್
- ಕೊಡಗಿನಲ್ಲಿ ನಿರ್ಮಾಣಗೊಳ್ಳಲಿದೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ
- KSRTC ಬಸ್-ಲಾರಿ ನಡುವೆ ಡಿಕ್ಕಿ: ಐವರು ಸ್ಥಳದಲ್ಲೇ ಸಾವು
- ವರದಕ್ಷಿಣೆ ಕಿರುಕುಳ ತಾಳಲಾರದೇ ಮಹಿಳೆ ಆತ್ಮಹತ್ಯೆ – ಪತಿ ವಿಷ ಸೇವಿಸಿ ಆತ್ಮಹತ್ಯೆ ಯತ್ನ
- ತಿರುಪತಿಯಲ್ಲಿ ಕಾಲ್ತುಳಿತ: 6 ಮಂದಿ ಸಾವು, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ
More Stories
ಲೋಕಾಯುಕ್ತ ಬಲೆಗೆ ಬಿದ್ದ ನಗರಸಭೆ ಆಯುಕ್ತ ಮತ್ತು ಸಹಾಯಕ ಕಾರ್ಯಪಾಲಕ ಇಂಜಿನಿಯರ್
ಕೊಡಗಿನಲ್ಲಿ ನಿರ್ಮಾಣಗೊಳ್ಳಲಿದೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ
KSRTC ಬಸ್-ಲಾರಿ ನಡುವೆ ಡಿಕ್ಕಿ: ಐವರು ಸ್ಥಳದಲ್ಲೇ ಸಾವು