ರಾಜ್ಯದಲ್ಲಿ ಭಾನುವಾರ 50,210 ಕೊರೊನಾ ವೈರಸ್ ಪ್ರಕರಣಗಳು: 19 ಮಂದಿ ಸಾವು

Team Newsnap
1 Min Read

ರಾಜ್ಯದಲ್ಲಿ ಭಾನುವಾರ ಕೊರೊನಾ ಅಬ್ಬರ ಹೆಚ್ಚಾಗಿದೆ . ಕಳೆದ 24 ಗಂಟೆಯಲ್ಲಿ. 50,210 ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿದೆ. 19 ಮಂದಿ ಸಾವನ್ನಪ್ಪಿದ್ದಾರೆ.

ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 35,17,682 ಕ್ಕೆ ಏರಿಕೆ

ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 22,842

ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 31,21,274

ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 3,57,796.

ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 19

ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 38,582

ಜಿಲ್ಲಾವಾರು ವಿವರ :

ಬಾಗಲಕೋಟೆ 331
ಬಳ್ಳಾರಿ 904
ಬೆಳಗಾವಿ 885
ಬೆಂಗಳೂರು ಗ್ರಾಮಾಂತರ 925
ಬೆಂಗಳೂರು ನಗರ 26,299
ಬೀದರ್ 368
ಚಾಮರಾಜನಗರ 664
ಚಿಕ್ಕಬಳ್ಳಾಪುರ 552
ಚಿಕ್ಕಮಗಳೂರು 144
ಚಿತ್ರದುರ್ಗ 246
ದಕ್ಷಿಣಕನ್ನಡ 770
ದಾವಣಗೆರೆ 495
ಧಾರವಾಡ 955
ಗದಗ 274
ಹಾಸನ 1,922
ಹಾವೇರಿ 165
ಕಲಬುರಗಿ 853
ಕೊಡಗು 1,139
ಕೋಲಾರ 824
ಕೊಪ್ಪಳ 510
ಮಂಡ್ಯ 1,455
ಮೈಸೂರು 4,359
ರಾಯಚೂರು 410
ರಾಮನಗರ 199
ಶಿವಮೊಗ್ಗ 611
ತುಮಕೂರು 1,963
ಉಡುಪಿ 947
ಉತ್ತರಕನ್ನಡ 641
ವಿಜಯಪುರ 249
ಯಾದಗಿರಿ 151

Share This Article
Leave a comment