50 ಸಾವಿರ ರು ಲಂಚ ಸ್ವೀಕಾರ : SI ಶಿವಕುಮಾರ್ ಗೆ 3 ವರ್ಷ ಜೈಲು , 25 ಸಾವಿರ ರು ದಂಡ

Team Newsnap
1 Min Read
shock for Congress: High Court order to cancel ACB - Lokyukta gets power again

ಆರೋಪಿಯಿಂದ ಲಂಚ ಸ್ವೀಕರಿಸುವ ವೇಳೆ ಎಸಿಬಿ ಬಲೆಗೆ ಬಿದ್ದ SI ಗೆ ಮೂರು ಜೈಲು ಹಾಗೂ 25 ಸಾವಿರ ರು ದಂಡ ವಿಧಿಸಿ ಸಿಟಿ ಸಿವಿಲ್ ಕೋರ್ಟ್ ಅದೇಶ ಮಾಡಿದೆ.

2018 ರಲ್ಲಿ BMTF ಠಾಣೆಯ SI ಶಿವಕುಮಾರ್ ಎಂಬುವವರೇ ಶಿಕ್ಷೆಗೆ ಒಳಗಾದವರು.

ಪ್ರಕರಣದ ಆರೋಪಿಯೊಬ್ಬರನ್ನು ಆರೋಪ ಮುಕ್ತಗೊಳಿಸಲು 80 ಸಾವಿರ ರು ಬೇಡಿಕೆ ಇಟ್ಟು 50 ಸಾವಿರ ರು ಗಳನ್ನು ಗುಮಾಸ್ತನ ಮೂಲಕ ಪಡೆಯುವಾಗ ಎಸಿಬಿ ಗೆ ಸಿಕ್ಕಿ ಬಿದ್ದರು.

ಈ ಕುರಿತಂತೆ ಎಸಿಬಿ ಪೋಲಿಸರು ತನಿಖೆ ನಡೆಸಿ 2021 ರಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈಗ ನ್ಯಾಯಾಲಯವು ತನ್ನ ತೀರ್ಪನ್ನು ಪ್ರಕಟಿಸಿದೆ.

Share This Article
Leave a comment