December 29, 2024

Newsnap Kannada

The World at your finger tips!

mus gi

ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ಮಂಡ್ಯದ ವಿದ್ಯಾರ್ಥಿನಿಗೆ 5 ಲಕ್ಷ ರು ‌ಬಹುಮಾನ ?

Spread the love

ಮಂಡ್ಯದ ಪಿಇಎಸ್ ಕಾಲೇಜಿನ 5 ಲಕ್ಷ ರು ‌ಬಹುಮಾನ ನೀಡುವುದಾಗಿ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳು ವೈರಲ್ ಅಗಿದೆ.

ಕಾಲೇಜಿನ ಆವರಣದಲ್ಲಿ ನಿನ್ನೆ ಜೈ ಶ್ರೀರಾಮ್ ಘೋಷಣೆ ಪ್ರತಿಯಾಗಿ ಅಲ್ಲಾ ಹು ಅಕ್ಬರ್ ಘೋಷಣೆ ಕೂಗಿದ್ದ ಮಂಡ್ಯ PES ಕಾಲೇಜು ವಿದ್ಯಾರ್ಥಿನಿ ಮುಸ್ಕಾನ್ ಖಾನ್. ಈ ಬಹುಮಾನ ಘೋಷಿಸಿದ್ದಾನೆ. ಆದರೆ ಇನ್ನೂ ಅಧೀಕೃತವಾಗಿ ಪ್ರಕಟವಾಗಿಲ್ಲ.

musulm girl

ಹಿಜಾಬ್ / ಕೇಸರಿ ಜಟಾಪಟಿ ವೇಳೆ ನಡೆದಿದ್ದ ಪರ ವಿರೋಧ ಘೋಷಣೆಯಲ್ಲಿ ಅಲ್ಲಾ ಹು ಅಕ್ಬರ್ ಹೇಳಿದ ಯುವತಿಗೆ 5 ಲಕ್ಷ ರು ‌ ಬಹುಮಾನ ನೀಡಿರುವ ಸಂಘಪರಿವಾರದ ಗೂಂಡಾಗಳ ಮದ್ಯೆ ಮಂಡ್ಯ ಕನ್ನಡತಿ ಮುಸ್ಕಾನ್ ಧೈರ್ಯ ತೋರಿದ್ದಾಳೆ ಎಂದು ಫೇಸ್ ಬುಕ್ ಹೇಳಿರುವ ಸಹೋದರಿಗೆ ಜಮಾತ್ ಹೇ ಹಿಂದ್ ಪ್ರಮುಖ ಮೌಲಾನ ಮಹಾಮೂದ್ ಮದನಿ, ಸಹೋದರಿಗೆ 5ಲಕ್ಷ ರೂಗಳ ಹಣ ಆದಷ್ಟು ಬೇಗ ಅವಳ ಕುಟುಂಬಕ್ಕೆ ಸೇರಲಿದೆ.

ಆ ಹಣವನ್ನು ಸಹೋದರಿಯ ಉನ್ನತ ಶಿಕ್ಷಣಕ್ಕೆ ಉಪಯೋಗಿಸಲಿ, ಡಾಕ್ಟರ್, ವಕೀಲೆ, ಅಥವಾ ಇನ್ನಿತರ ಉದ್ದೆ ಅಲಂಕರಿಸಲಿ.
ಎಂದು ಇರ್ಜಾನ್ ಅದ್ದೂರ್ ಎಂಬುವರಿಂದ FB ಪೋಸ್ಟ್. ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗ್ತಿರುವ ಪೋಸ್ಟ್.

bojegowda birth

Copyright © All rights reserved Newsnap | Newsever by AF themes.
error: Content is protected !!