January 11, 2025

Newsnap Kannada

The World at your finger tips!

90465 bsf pti

ಜಮ್ಮು ಕಾಶ್ಮೀರದಲ್ಲಿ 4 ಉಗ್ರರನ್ನು ಹೊಡೆದುರುಳಿಸಿದ ಬಿಎಸ್ಎಫ್

Spread the love

ಜಮ್ಮು ಕಾಶ್ಮೀರದ ಹೊರ ವಲಯದ ಪೋಲೀಸ್ ಠಾಣೆಯ ಮೇಲೆ ಧಾಳಿ ಮಾಡಿದ ನಾಲ್ವರು ಉಗ್ರರನ್ನು ಬಿಎಸ್ಎಫ್ ಪಡೆ ಹೊಡೆದುರುಳಿಸಿದೆ.

ಕಾಶ್ಮೀರದ ಹೆದ್ದಾರಿಯ ಟೋಲ್ ಬಳಿಯಿಂದ ಏಕಾಏಕಿ ಪೋಲೀಸ್ ಠಾಣೆಯ ಮೇಲೆ ದಾಳಿ ಮಾಡಿದರು.

ಈ ವೇಳೆ ಬಿಎಸ್ಎಫ್ ಪಡೆ ಪ್ರತಿ ದಾಳಿ ಮಾಡಿ ನಾಲ್ವರು ಉಗ್ರರನ್ನು ಹತ್ಯೆ ಮಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಗಿದೆ. ಬಿಗಿ ಬಂದೋ ಬಸ್ತಿನೊಂದಿಗೆ ಅಡಗಿರಬಹುದಾದ ಉಗ್ರರ ಹುಡುಕಾಟ ಮುಂದುವರೆದಿದೆ.

Copyright © All rights reserved Newsnap | Newsever by AF themes.
error: Content is protected !!