September 27, 2022

Newsnap Kannada

The World at your finger tips!

maharashtra,mantralaya,mahotsav

351st Aradhana Mahotsava begins today at Mantralaya

ಮಂತ್ರಾಲಯದಲ್ಲಿ ಇಂದಿನಿಂದ ರಾಯರ 351ನೇ ಆರಾಧನ ಮಹೋತ್ಸವ ಆರಂಭ

Spread the love

ಮಂತ್ರಾಲಯದಲ್ಲಿ ಇಂದಿನಿಂದ ರಾಘವೇಂದ್ರ ಸ್ವಾಮಿಗಳ 351ನೇ ಆರಾಧನಾ ಮಹೋತ್ಸವ ಆರಂಭಗೊಳ್ಳುತ್ತಿದೆ. ಆಗಸ್ಟ್ 16 ರವರೆಗೆ ಶ್ರೀಮಠದಲ್ಲಿ ಪ್ರತಿನಿತ್ಯ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

ಆಗಸ್ಟ್ 12ರಂದು ರಾಯರ ಪೂರ್ವಾರಾಧನೆ ಇದೆ ಇದರ ನಿಮಿತ್ತ ಪ್ರತಿ ವರ್ಷದಂತೆ ತಿರುಮಲ ತಿರುಪತಿ ದೇವಸ್ಥಾನದಿಂದ ಬರುವ ಶೇಷ ವಸ್ತ್ರವನ್ನು ಗುರುರಾಯರಿಗೆ ಸಮರ್ಪಿಸಲಾಗುತ್ತದೆ.ಇದನ್ನು ಓದಿ –ಮೈಸೂರಿನಲ್ಲಿ ಶೂನಲ್ಲಿ ಅವಿತು ಕುಳಿತ ಬೃಹತ್ ನಾಗರಹಾವು- ಬೆಚ್ಚಿಬಿದ್ದ ಮನೆ ಮಾಲೀಕ 

ಈ ಮಧ್ಯೆ ಕರ್ನಾಟಕ ಸರ್ಕಾರದಿಂದ ಮಂತ್ರಾಲಯದಲ್ಲಿ ನೂತನವಾಗಿ 50 ಕೊಠಡಿಗಳ ಛತ್ರವನ್ನು ನಿರ್ಮಿಸಲಾಗಿದೆ, ಇದರ ಉದ್ಘಾಟನೆಯನ್ನು ಮಂಗಳವಾರ ನೆರವೇರಿಸಲಾಗಿದೆ. ಕರ್ನಾಟಕದಿಂದ ಆಗಮಿಸುವ ಭಕ್ತರಿಗೆ ಇಲ್ಲಿ ವಾಸ್ತವ್ಯಕ್ಕೆ ಅವಕಾಶ ಸಿಗಲಿದೆ.

error: Content is protected !!