ರಾಜ್ಯದ ಮೂವರು ಅಧಿಕಾರಿಗಳಿಗೆ IAS ಹುದ್ದೆ ನೀಡಲು ಸುಪ್ರೀಂ ಅಸ್ತು ಎಂದಿದೆ, ನಾನ್ ಸ್ಟೇಟ್ ಸಿವಿಲ್ ಸರ್ವೀಸ್ ಆಪ್ ಕರ್ನಾಟಕ ಕೇಡರ್ ನ ಮೂರು ಅಧಿಕಾರಿಗಳಿಗೆ ಭಡ್ತಿ ಲಭ್ಯವಾಗಿದೆ.
- T N ಶ್ರೀಧರ್
- K T ಸ್ವರೂಪ
- M S ದಿವಾಕರ್ ಅವರಿಗೆ ಐಎಎಸ್ ಹುದ್ದೆ ದೊರಕಿದೆ
2016 ರ ವೇಕೆನ್ಸಿ ಪಟ್ಟಿಯಂತೆ ಈ ಹುದ್ದೆ ನೀಡಬೇಕು ಎಂದು ಸುಪ್ರೀಂ ಆದೇಶಿಸಿದ ತರುವಾಯ ಶುಕ್ರವಾರ ಈ ಆದೇಶವನ್ನು ಜಾರಿ ತರಲಾಗಿದೆ.
More Stories
ರಾಜ್ಯ ವಿಧಾನಪರಿಷತ್ 3 ಸ್ಥಾನಗಳಿಗೆ ಜೂ.30ರಂದು ಉಪ ಚುನಾವಣೆ ಪ್ರಕಟ
ಹೇಮಂತ್ ನಿಂಬಾಳ್ಕರ್ ವಾರ್ತಾ ಇಲಾಖೆ ಕಮೀಷನರ್ ನೇಮಕ
ರಾಜ್ಯ ಸರ್ಕಾರದಿಂದ 11 ಐಎಎಸ್ ಅಧಿಕಾರಿ’ಗಳ ವರ್ಗಾವಣೆ