ರಾಜ್ಯದಲ್ಲಿ ಭಾನುವಾರ 28,264 ಕೊರೊನಾ ಪ್ರಕರಣಗಳು: 68 ಮಂದಿ ಸಾವು

Team Newsnap
1 Min Read

ರಾಜ್ಯದಲ್ಲಿ ಭಾನುವಾರ 28,264 ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ. 68 ಮಂದಿ ಸಾವನ್ನಪ್ಪಿದ್ದಾರೆ

ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 37,85,295 ಕ್ಕೆ ಏರಿಕೆ

ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 29,244

ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 34,95,239

ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 2,51,084.

ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 68

ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 38,942

ಜಿಲ್ಲಾವಾರು ವಿವರ :

ಬಾಗಲಕೋಟೆ 338
ಬಳ್ಳಾರಿ 964
ಬೆಳಗಾವಿ 619
ಬೆಂಗಳೂರು ಗ್ರಾಮಾಂತರ 453
ಬೆಂಗಳೂರು ನಗರ 11,938
ಬೀದರ್ 111
ಚಾಮರಾಜನಗರ 554
ಚಿಕ್ಕಬಳ್ಳಾಪುರ 334
ಚಿಕ್ಕಮಗಳೂರು 201
ಚಿತ್ರದುರ್ಗ 360
ದಕ್ಷಿಣಕನ್ನಡ 419
ದಾವಣಗೆರೆ 239
ಧಾರವಾಡ 1,356
ಗದಗ 146
ಹಾಸನ 859
ಹಾವೇರಿ 409
ಕಲಬುರಗಿ 564
ಕೊಡಗು 633
ಕೋಲಾರ 422
ಕೊಪ್ಪಳ 321
ಮಂಡ್ಯ 953
ಮೈಸೂರು 2,322
ರಾಯಚೂರು 306
ರಾಮನಗರ 246
ಶಿವಮೊಗ್ಗ 530
ತುಮಕೂರು 1,165
ಉಡುಪಿ 441
ಉತ್ತರಕನ್ನಡ 780
ವಿಜಯಪುರ 159
ಯಾದಗಿರಿ 122

Share This Article
Leave a comment