ರಾಜ್ಯದಲ್ಲಿ ಶನಿವಾರ 2,162 ಕೊರೊನಾ ಪಾಸಿಟಿವ್ ಪ್ರಕರಣ: 48 ಮಂದಿ ಸಾವು

Team Newsnap
1 Min Read

ರಾಜ್ಯದಲ್ಲಿ ಶನಿವಾರ 2,162 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.‌ ಚಿಕಿತ್ಸೆ ಫಲಿಸದೇ ಇಂದು 48 ಮಂದಿ ಸಾವನ್ನಪ್ಪಿದ್ದಾರೆ.

  • ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 28,69,320 ಕ್ಕೆ ಏರಿಕೆ
  • ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 2,879
  • ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 27,96,377
  • ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 37,141 ಕ್ಕೆ ಇಳಿಕೆ.
  • ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 48
  • ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 35,779

ಜಿಲ್ಲಾವಾರು ವಿವರ :

ಬಾಗಲಕೋಟೆ 01
ಬಳ್ಳಾರಿ 27
ಬೆಳಗಾವಿ 106
ಬೆಂಗಳೂರು ಗ್ರಾಮಾಂತರ 12
ಬೆಂಗಳೂರು ನಗರ 452
ಬೀದರ್ 04
ಚಾಮರಾಜನಗರ 37
ಚಿಕ್ಕಬಳ್ಳಾಪುರ 22
ಚಿಕ್ಕ ಮಗಳ ಮೂರು 109
ಚಿತ್ರದುರ್ಗ 34
ದಕ್ಷಿಣಕನ್ನಡ 218
ದಾವಣಗೆರೆ 36
ಧಾರವಾಡ 25
ಗದಗ 09
ಹಾಸನ 178
ಹಾವೇರಿ 09
ಕಲಬುರಗಿ 09
ಕೊಡಗು 108
ಕೋಲಾರ 73
ಕೊಪ್ಪಳ 10
ಮಂಡ್ಯ 63
ಮೈಸೂರು 211
ರಾಯಚೂರು 02
ರಾಮನಗರ 23
ಶಿವಮೊಗ್ಗ 110
ತುಮಕೂರು 98
ಉಡುಪಿ 113
ಉತ್ತರಕನ್ನಡ 56
ವಿಜಯಪುರ 01
ಯಾದಗಿರಿ 00

Share This Article
Leave a comment