November 22, 2024

Newsnap Kannada

The World at your finger tips!

RBI , Note , Circulation Halt

2,000 Rs. notes Halt in circulation : Time to change within 30th September 2,000 ರೂ. ನೋಟು ಚಲಾವಣೆ ಸ್ಥಗಿತ : ಸೆ.30 ರೊಳಗೆ ಬದಲಾವಣೆ ಕಾಲಾವಕಾಶ

2,000 ರೂ. ನೋಟು ಚಲಾವಣೆ ಸ್ಥಗಿತ : ಸೆ.30 ರೊಳಗೆ ಬದಲಾವಣೆ ಕಾಲಾವಕಾಶ

Spread the love

2,000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಹಿಂದಕ್ಕೆ ‌ ಪಡೆದಿದೆ.

2000 ರು ನೋಟನ್ನು ಬ್ಯಾನ್ ಮಾಡಿರುವುದಲ್ಲ ಚಲಾವಣೆ ಮಾಡದಂತೆ ಬ್ಯಾಂಕುಗಳಿಗೆ ಆದೇಶ ನೀಡಲಾಗಿದೆ.

ಮಾರುಕಟ್ಟೆಯಲ್ಲಿ ಅದು ಕಾನೂನುಬದ್ಧ ನಗದು ಆಗಿ ಮುಂದುವರರಯುತ್ತದೆ ಆದರೆ ಕ್ರಮೇಣವಾಗಿ ಹಿಂಪಡೆಯಲಾಗುತ್ತದೆ.

ಈ ಮುಖಬೆಲೆಯ ಹಣ ಇರುವವರು ಬ್ಯಾಂಕಿಗೆ ಪಾವತಿಸಬೇಕು. ಆದರೆ ಇದನ್ನು ಬ್ಯಾನ್ ಎನ್ನಲಾಗದು ಎಂದು ಆರ್ ಬಿ ಐ ಹೇಳಿದೆ

ಗ್ರಾಹಕರಿಗೆ 2,000 ರೂ. ಮುಖಬೆಲೆಯ ನೋಟುಗಳನ್ನು ನೀಡದಂತೆ ಆರ್‌ಬಿಐ ಬ್ಯಾಂಕ್‌ಗಳಿಗೆ ಸೂಚನೆ ನೀಡಿದೆ.ಸಂಭಾವ್ಯ ಸಚಿವರು – ಯಾರಿಗೆ ಯಾವ ಖಾತೆ ಸಾಧ್ಯತೆ – ವಿವರ ನೋಡಿ

ಸೆ.30 ರವರೆಗೆ 2,000 ರೂ. ಮುಖಬೆಲೆಯ ನೋಟುಗಳನ್ನು ಗ್ರಾಹಕರು ಬ್ಯಾಂಕ್‌ಗಳಲ್ಲಿ ಬದಲಾಯಿಸಿಕೊಳ್ಳಲು ಅವಕಾಶ ಇರುತ್ತದೆ. ಅ.1 ರಿಂದ ಈ ನೋಟುಗಳು ಚಲಾವಣೆಯಲ್ಲಿ ಇರುವುದಿಲ್ಲ.

Copyright © All rights reserved Newsnap | Newsever by AF themes.
error: Content is protected !!