February 20, 2026

Newsnap Kannada

The World at your finger tips!

temple

ಕೋಟ್ಯಾಧೀಶ್ವರ ಮಲೆ ಮಾದಪ್ಪ- ಕೇವಲ 33 ದಿವಸಗಳಲ್ಲಿ 2 ಕೋಟಿ ನಗದು, 57 ಗ್ರಾಂ ಚಿನ್ನ, 3 ಕೆಜಿ ಬೆಳ್ಳಿ ಕಾಣಿಕೆ

Spread the love

ಮಾದಪ್ಪ ಮತ್ತೆ ಕೋಟಿ ಒಡೆಯರಾಗಿದ್ದಾರೆ.ಚಾಮರಾಜನರ ಜಿಲ್ಲೆಯ ಮಲೆ ಮಹದೇಶ್ವರ ದೇವಾಲಯದ ಹುಂಡಿ ಎಣಿಕೆ ಕಾರ್ಯ ಅಂತ್ಯಕ್ಕೆ 2,27,66,834 ಕೋಟಿ ರೂಪಾಯಿ ಕಾಣಿಕೆ ಸಂಗ್ರಹವಾಗಿದೆ.

33 ದಿವಸಗಳಲ್ಲಿ ಮಾದಪ್ಪನ ಹುಂಡಿಗೆ ಕೋಟಿ ಕೋಟಿ ಕಾಣಿಕೆ ಹರಿದು ಬಂದಿದ್ದು, 2,27,66,834 ರೂಪಾಯಿ ನಗದು ಕಾಣಿಕೆ ಹೊಂದಿಗೆ 57 ಗ್ರಾಂ ಚಿನ್ನ, 3 ಕೆ.ಜಿ 800 ಗ್ರಾಂ ಬೆಳ್ಳಿಯು ಹುಂಡಿಯಲ್ಲಿ ಸಂಗ್ರಹವಾಗಿದೆ. ಕಳೆದ ತಿಂಗಳ 26 ರಂದು ಮಾದಪ್ಪನ ಸನ್ನಿಧಿಯಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿತ್ತು.

ನಿನ್ನೆ ಬೆಳಿಗ್ಗೆಯಿಂದ ತಡರಾತ್ರಿ ವರೆಗೂ ನಡೆದ ಹುಂಡಿ ಎಣಿಕೆ ಕಾರ್ಯ ಮುಕ್ತಾಯವಾಗಿದೆ.

error: Content is protected !!