ರಾಜ್ಯದಲ್ಲಿ ಶುಕ್ರವಾರ 1,805 ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ. ಚಿಕಿತ್ಸೆ ಫಲಿಸದೇ ಇಂದು 36 ಮಂದಿ ಸಾವನ್ನಪ್ಪಿದ್ದಾರೆ.
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 29,15,317 ಕ್ಕೆ ಏರಿಕೆ
- ಇಂದು ಗುಣಮುಖರಾಗಿ ಡೇಸ್ ಚಾರ್ಜ್ ಆದವರು 1,854
- ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 28,54,222
- ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 24,328 ಕ್ಕೆ ಇಳಿಕೆ.
- ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 36
- ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 36,741
ಜಿಲ್ಲಾವಾರು ವಿವರ :
ಬಾಗಲಕೋಟೆ 00
ಬಳ್ಳಾರಿ 04
ಬೆಳಗಾವಿ 53
ಬೆಂಗಳೂರು ಗ್ರಾಮಾಂತರ 28
ಬೆಂಗಳೂರು ನಗರ 441
ಬೀದರ್ 01
ಚಾಮರಾಜನಗರ 30
ಚಿಕ್ಕಬಳ್ಳಾಪುರ 07
ಚಿಕ್ಕಮಗಳೂರು 69
ಚಿತ್ರದುರ್ಗ 12
ದಕ್ಷಿಣಕನ್ನಡ 411
ದಾವಣಗೆರೆ 03
ಧಾರವಾಡ 08
ಗದಗ 00
ಹಾಸನ 103
ಹಾವೇರಿ 01
ಕಲಬುರಗಿ 17
ಕೊಡಗು 79
ಕೋಲಾರ 45
ಕೊಪ್ಪಳ 02
ಮಂಡ್ಯ 45
ಮೈಸೂರು 90
ರಾಯಚೂರು 05
ರಾಮನಗರ 06
ಶಿವಮೊಗ್ಗ 70
ತುಮಕೂರು 58
ಉಡುಪಿ 153
ಉತ್ತರಕನ್ನಡ 59
ವಿಜಯಪುರ 05
ಯಾದಗಿರಿ 00