ರಾಜ್ಯದಲ್ಲಿ ಶುಕ್ರವಾರ 1,669 ಕರೋನಾ ಪಾಸಿಟಿವ್ ಪ್ರಕರಣಗಳು:22 ಮಂದಿ ಸಾವು

Team Newsnap
1 Min Read

ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 29,26,401 ಕ್ಕೆ ಏರಿಕೆ

ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 1,672

ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 28,66,739

ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 22,703 ಕ್ಕೆ ಇಳಿಕೆ.

ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 22

ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 36,933

ಜಿಲ್ಲಾವಾರು ವಿವರ

ಬಾಗಲಕೋಟೆ 02
ಬಳ್ಳಾರಿ 02
ಬೆಳಗಾವಿ 49
ಬೆಂಗಳೂರು ಗ್ರಾಮಾಂತರ 14
ಬೆಂಗಳೂರು ನಗರ 425
ಬೀದರ್ 00
ಚಾಮರಾಜನಗರ 22
ಚಿಕ್ಕಬಳ್ಳಾಪುರ 04
ಚಿಕ್ಕಮಗಳೂರು 51
ಚಿತ್ರದುರ್ಗ 16
ದಕ್ಷಿಣಕನ್ನಡ 390
ದಾವಣಗೆರೆ 18
ಧಾರವಾಡ 08
ಗದಗ 03
ಹಾಸನ 113
ಹಾವೇರಿ 00
ಕಲಬುರಗಿ 03
ಕೊಡಗು 73
ಕೋಲಾರ 27
ಕೊಪ್ಪಳ 02
ಮಂಡ್ಯ 35
ಮೈಸೂರು 106
ರಾಯಚೂರು 02
ರಾಮನಗರ 00
ಶಿವಮೊಗ್ಗ 56
ತುಮಕೂರು 69
ಉಡುಪಿ 115
ಉತ್ತರಕನ್ನಡ 62
ವಿಜಯಪುರ 01
ಯಾದಗಿರಿ 01

Share This Article
Leave a comment