December 24, 2024

Newsnap Kannada

The World at your finger tips!

covid , warning , raise

ರಾಜ್ಯದಲ್ಲಿ ಬುಧುವಾರ 16,387 ಪಾಸಿಟಿವ್ ಪ್ರಕರಣಗಳು: 463 ಸಾವು

Spread the love

ರಾಜ್ಯದಲ್ಲಿ ಬುಧುವಾರ 16,387 ಪಾಸಿಟಿವ್ ಪ್ರಕರಣ ವರದಿ ಯಾಗಿವೆ. ಮರಣ ಪ್ರಮಾಣ ಶೇ 2.82 ಗೆ ಏರಿಕೆಯಾಗಿದೆ. ಬುಧುವಾರ ಕೋವಿಡ್ ನಿಂದ 463 ಸಾವನ್ನಪ್ಪಿದ್ದಾರೆ.

  • ರಾಜ್ಯದಲ್ಲಿ ಈವರೆಗೆ ಸೋಂಕಿಗೆ ಒಳಗಾದವರ ಸಂಖ್ಯೆ 26,36,122 ಕ್ಕೆ ಏರಿಕೆಯಾಗಿದೆ.
  • ಇಂದು 21,199 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು ಈವರೆಗೆ 23,12,060 ಮಂದಿ ಡಿಸ್ಚಾರ್ಜ್ ಆದಂತಾಗಿದೆ.
  • ಈವರೆಗೆ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 30,017 ಕ್ಕೆ ಏರಿಕೆಯಾಗಿದೆ. ಸದ್ಯ ರಾಜ್ಯದಲ್ಲಿ 2,93,024 ಸಕ್ರಿಯ ಪ್ರಕರಣಗಳಿವೆ.
karona 02
Copyright © All rights reserved Newsnap | Newsever by AF themes.
error: Content is protected !!