ರಾಜ್ಯದಲ್ಲಿ ಶನಿವಾರ 1,632 ಕೊರೊನಾ ಪಾಸಿಟಿವ್ ಪ್ರಕರಣಗಳು: 25 ಮಂದಿ ಸಾವು

Team Newsnap
1 Min Read

ರಾಜ್ಯದಲ್ಲಿ ಶನಿವಾರ 1,632 ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ. ಚಿಕಿತ್ಸೆ ಫಲಿಸದೇ ಇಂದು 25 ಮಂದಿ ಸಾವನ್ನಪ್ಪಿದ್ದಾರೆ.‌

  • ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 29,28,033 ಕ್ಕೆ ಏರಿಕೆ
  • ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 1,612
  • ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 28,68,351
  • ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 22,698 ಕ್ಕೆ ಇಳಿಕೆ.

ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 36,958

ಜಿಲ್ಲಾವಾರು ವಿವರ :

ಬಾಗಲಕೋಟೆ 02
ಬಳ್ಳಾರಿ 02
ಬೆಳಗಾವಿ 41
ಬೆಂಗಳೂರು ಗ್ರಾಮಾಂತರ 14
ಬೆಂಗಳೂರು ನಗರ 377
ಬೀದರ್ 00
ಚಾಮರಾಜನಗರ 17
ಚಿಕ್ಕಬಳ್ಳಾಪುರ 08
ಚಿಕ್ಕಮಗಳೂರು 53
ಚಿತ್ರದುರ್ಗ 22
ದಕ್ಷಿಣಕನ್ನಡ 411
ದಾವಣಗೆರೆ 05
ಧಾರವಾಡ 03
ಗದಗ 00
ಹಾಸನ 97
ಹಾವೇರಿ 01
ಕಲಬುರಗಿ 03
ಕೊಡಗು 77
ಕೋಲಾರ 18
ಕೊಪ್ಪಳ 03
ಮಂಡ್ಯ 39
ಮೈಸೂರು 112
ರಾಯಚೂರು 01
ರಾಮನಗರ 03
ಶಿವಮೊಗ್ಗ 60
ತುಮಕೂರು 43
ಉಡುಪಿ 169
ಉತ್ತರಕನ್ನಡ 49
ವಿಜಯಪುರ 02
ಯಾದಗಿರಿ 00

Share This Article
Leave a comment