February 22, 2026

Newsnap Kannada

The World at your finger tips!

covid , warning , raise

ರಾಜ್ಯದಲ್ಲಿ ಭಾನುವಾರ 1,598 ಕರೋನ ಪಾಸಿಟಿವ್ ಪ್ರಕರಣ : 20 ಮಂದಿ ಸಾವು

Spread the love

ರಾಜ್ಯದಲ್ಲಿ ಭಾನುವಾರ1,598 ಕರೋನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ. ಚಿಕಿತ್ಸೆ ಫಲಿಸದೇ ಇಂದು 20 ಮಂದಿ ಸಾವನ್ನಪ್ಪಿದ್ದಾರೆ.

  • ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 29,18,525 ಕ್ಕೆ ಏರಿಕೆ
  • ಇಂದು ಗುಣಮುಖರಾಗಿ ಡಿಸ್ಟಾರ್ಜ್ ಆದವರು 1,914
  • ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 28,57,776
  • ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 23,930 ಕ್ಕೆ ಇಳಿಕೆ.
  • ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 20
  • ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 36,793.

ಜಿಲ್ಲಾವಾರು ವಿವರ:

ಬಾಗಲಕೋಟೆ 02
ಬಳ್ಳಾರಿ 10
ಬೆಳಗಾವಿ 37
ಬೆಂಗಳೂರು ಗ್ರಾಮಾಂತರ 25
ಬೆಂಗಳೂರು ನಗರ 348
ಬೀದರ್ 02
ಚಾಮರಾಜನಗರ 22
ಚಿಕ್ಕಬಳ್ಳಾಪುರ 12
ಚಿಕ್ಕಮಗಳೂರು 52
ಚಿತ್ರದುರ್ಗ 22
ದಕ್ಷಿಣಕನ್ನಡ 438
ದಾವಣಗೆರೆ 15
ಧಾರವಾಡ 07
ಗದಗ 01
ಹಾಸನ 80
ಹಾವೇರಿ 02
ಕಲಬುರಗಿ 05
ಕೊಡಗು 83
ಕೋಲಾರ 36
ಕೊಪ್ಪಳ 07
ಮಂಡ್ಯ 31
ಮೈಸೂರು 98
ರಾಯಚೂರು 04
ರಾಮನಗರ 00
ಶಿವಮೊಗ್ಗ 37
ತುಮಕೂರು 38
ಉಡುಪಿ 129
ಉತ್ತರಕನ್ನಡ 53
ವಿಜಯಪುರ 01
ಯಾದಗಿರಿ 01

error: Content is protected !!