February 21, 2026

Newsnap Kannada

The World at your finger tips!

covid , warning , raise

ರಾಜ್ಯದಲ್ಲಿ ಮಂಗಳವಾರ 14,366 ಕೊರೊನಾ ಪ್ರಕರಣಗಳು: 58 ಮಂದಿ ಸಾವು

Spread the love

ರಾಜ್ಯದಲ್ಲಿ ಮಂಗಳವಾರ 14,366 ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ.‍58 ಮಂದಿ ಸಾನ್ನಪ್ಪಿದ್ದಾರೆ.

ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 38,23,833 ಕ್ಕೆ ಏರಿಕೆ

ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 60,914

ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 35,87,022

ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 1,97,725.

ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 58

ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 39,056

ಜಿಲ್ಲಾವಾರು ವಿವರ :

ಬಾಗಲಕೋಟೆ 165
ಬಳ್ಳಾರಿ 437
ಬೆಳಗಾವಿ 1,081
ಬೆಂಗಳೂರು ಗ್ರಾಮಾಂತರ 117
ಬೆಂಗಳೂರು ನಗರ 6,685
ಬೀದರ್ 115
ಚಾಮರಾಜನಗರ 87
ಚಿಕ್ಕಬಳ್ಳಾಪುರ 126
ಚಿಕ್ಕಮಗಳೂರು 154
ಚಿತ್ರದುರ್ಗ 252
ದಕ್ಷಿಣಕನ್ನಡ 322
ದಾವಣಗೆರೆ 126
ಧಾರವಾಡ 633
ಗದಗ 73
ಹಾಸನ 337
ಹಾವೇರಿ 130
ಕಲಬುರಗಿ 135
ಕೊಡಗು 205
ಕೋಲಾರ 169
ಕೊಪ್ಪಳ 99
ಮಂಡ್ಯ 211
ಮೈಸೂರು 777
ರಾಯಚೂರು 38
ರಾಮನಗರ 58
ಶಿವಮೊಗ್ಗ 325
ತುಮಕೂರು 573
ಉಡುಪಿ 230
ಉತ್ತರಕನ್ನಡ 551
ವಿಜಯಪುರ 81
ಯಾದಗಿರಿ 74

error: Content is protected !!