January 5, 2025

Newsnap Kannada

The World at your finger tips!

school , learning , teaching

ಮೇ4 ರಿಂದ ಜೂನ್ 10 ರವರೆಗೆ ಸಿಬಿಎಸ್ ಸಿ 12 ನೇ ತರಗತಿ ಪರೀಕ್ಷೆ

Spread the love

ಮೇ 4 ರಿಂದ ಜೂನ್ 10 ರವರೆಗೆ ಸಿಬಿಎಸ್‌ಇ 12ನೇ ತರಗತಿಗೆ ಪರೀಕ್ಷಾ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30 ರವರೆಗೆ, ಮಧ್ಯಾಹ್ನ 2.30 ರಿಂದ ಸಂಜೆ 5.30 ರವರೆಗೆ ಎರಡು ಸರದಿಯಲ್ಲಿ ಪರೀಕ್ಷೆ ನಡೆಯಲಿದೆ.

1612267839phpgivK06
1612268047phpnXIeVS
1612268091phpxwEdnJ
Copyright © All rights reserved Newsnap | Newsever by AF themes.
error: Content is protected !!