10 ನೇ ತರಗತಿ ಸಿಬಿಎಸ್ ಸಿ ಗೆ ಪರೀಕ್ಷೆ : ಮೇ 4 ರಿಂದ ಮೇ 27 ನಿಗದಿ

Team Newsnap
1 Min Read

ಕೇಂದ್ರದ ಮಾನವ ಸಂಪನ್ಮೂಲ ಇಲಾಖೆ ಸಿಬಿಎಸ್ ಸಿ 10 ನೇ ತರಗತಿಯ ಪರೀಕ್ಷೆಯ ದಿನಾಂಕ ನಿಗದಿ ಮಾಡಿ ಆದೇಶ ಮಾಡಿದೆ.
10 ನೇ ತರಗತಿಯ ಆರು ವಿಷಯಗಳ ಪರೀಕ್ಷೆಯು ಮೇ 4 ರಂದು ಆರಂಭವಾಗಿ ಮೇ 27ಕ್ಕೆ ಅಂತ್ಯ ವಾಗಲಿದೆ.

ಈ ಕುರಿತಂತೆ ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಾಲ್ ಮಂಗಳವಾರ ಸಿಬಿಎಸ್ ಸಿ ಪರೀಕ್ಷೆಯ ದಿನಾಂಕವನ್ನು ತಮ್ಮ ಟ್ವೀಟ್ ನಲ್ಲಿ ಪ್ರಕಟಿಸಿದರು.

ಪರೀಕ್ಷಾ ವೇಳಾ ಪಟ್ಟಿ

  1. ಮೇ 4- ಕನ್ನಡ (ದ್ವಿತೀಯ ಭಾಷೆ)
  2. ಮೇ 6- ಇಂಗ್ಲಿಷ್
  3. ಮೇ 10- ಹಿಂದಿ ( ದ್ವಿತೀಯ ಭಾಷೆ)
  4. ಮೇ 15- ವಿಜ್ಞಾನ
  5. ಮೇ 21- ಗಣಿತ (ಬೇಸಿಕ್ ಅಂಡ್ ಸ್ಟ್ಯಾಂಡರ್ಡ್)
  6. ಮೇ 27- ಸಾಮಾನ್ಯ ವಿಜ್ಞಾನ

ಪರೀಕ್ಷಾ ಫಲಿತಾಂಶ ಜೂನ್ 15 ರೊಳಗೆ ಪ್ರಕಟವಾಗಲಿದೆ

Share This Article
Leave a comment