ರಾಜ್ಯದಲ್ಲಿ ಮಂಗಳವಾರ 1,298 ಕೊರೊನಾ ಪಾಸಿಟಿವ್ ಪ್ರಕರಣ : 32 ಸಾವು

Team Newsnap
1 Min Read

ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 29,31,827 ಕ್ಕೆ ಏರಿಕೆ

ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 1,833

ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 28,73,281

ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 21,481 ಕ್ಕೆ ಇಳಿಕೆ.

ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 37,039

ಜಿಲ್ಲಾವಾರು ವಿವರ:

ಬಾಗಲಕೋಟೆ 00
ಬಳ್ಳಾರಿ 05
ಬೆಳಗಾವಿ 27
ಬೆಂಗಳೂರು ಗ್ರಾಮಾಂತರ 30
ಬೆಂಗಳೂರು ನಗರ 340
ಬೀದರ್ 00
ಚಾಮರಾಜನಗರ 07
ಚಿಕ್ಕಬಳ್ಳಾಪುರ 02
ಚಿಕ್ಕಮಗಳೂರು 59
ಚಿತ್ರದುರ್ಗ 07
ದಕ್ಷಿಣಕನ್ನಡ 288
ದಾವಣಗೆರೆ 14
ಧಾರವಾಡ 05
ಗದಗ 01
ಹಾಸನ 66
ಹಾವೇರಿ 01
ಕಲಬುರಗಿ 04
ಕೊಡಗು 37
ಕೋಲಾರ 17
ಕೊಪ್ಪಳ 01
ಮಂಡ್ಯ 18
ಮೈಸೂರು 88
ರಾಯಚೂರು 00
ರಾಮನಗರ 03
ಶಿವಮೊಗ್ಗ 51
ತುಮಕೂರು 52
ಉಡುಪಿ 122
ಉತ್ತರಕನ್ನಡ 48
ವಿಜಯಪುರ 02
ಯಾದಗಿರಿ 03

Share This Article
Leave a comment