ಕರ್ನಾಟಕದಲ್ಲಿ ಶನಿವಾರ 12,009 ಕೊರೊನಾ ಪ್ರಕರಣಗಳು : 50 ಮಂದಿ ಸಾವು

Team Newsnap
1 Min Read

ಕರ್ನಾಟಕದಲ್ಲಿ ಶನಿವಾರ 12,009 ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ. 50 ಮಂದಿ ಸಾವನ್ನಪ್ಪಿದ್ದಾರೆ

ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 38,87,733 ಕ್ಕೆ ಏರಿಕೆ

ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 25,854

ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 37,39,197

ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 1,09,203.

ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 50

ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 39,300

ಜಿಲ್ಲಾವಾರು ವಿವರ

ಬಾಗಲಕೋಟೆ 122
ಬಳ್ಳಾರಿ 481
ಬೆಳಗಾವಿ 1,028
ಬೆಂಗಳೂರು ಗ್ರಾಮಾಂತರ 129
ಬೆಂಗಳೂರು ನಗರ 4,532
ಬೀದರ್ 93
ಚಾಮರಾಜನಗರ 186
ಚಿಕ್ಕಬಳ್ಳಾಪುರ 99
ಚಿಕ್ಕಮಗಳೂರು 66
ಚಿತ್ರದುರ್ಗ 436
ದಕ್ಷಿಣಕನ್ನಡ 252
ದಾವಣಗೆರೆ 82
ಧಾರವಾಡ 303
ಗದಗ 61
ಹಾಸನ 413
ಹಾವೇರಿ 171
ಕಲಬುರಗಿ 297
ಕೊಡಗು 373
ಕೋಲಾರ 132
ಕೊಪ್ಪಳ 129
ಮಂಡ್ಯ 275
ಮೈಸೂರು 763
ರಾಯಚೂರು 150
ರಾಮನಗರ 98
ಶಿವಮೊಗ್ಗ 419
ತುಮಕೂರು 342
ಉಡುಪಿ 202
ಉತ್ತರಕನ್ನಡ 217
ವಿಜಯಪುರ 126
ಯಾದಗಿರಿ 32

Share This Article
Leave a comment