February 19, 2026

Newsnap Kannada

The World at your finger tips!

covid , warning , raise

ರಾಜ್ಯದಲ್ಲಿ ಸೋಮವಾರ 11,698 ಕೊರೊನಾ ಪ್ರಕರಣಗಳ ಪತ್ತೆ : ನಾಲ್ಕು ಮಂದಿ ಬಲಿ

Spread the love

ರಾಜ್ಯದಲ್ಲಿ ಸೋಮವಾರ 11,698 ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ . ನಾಲ್ಕು ಮಂದಿ ಕೊರೊನಾಗೆ ಬಲಿಯಾಗಿದ್ದಾರೆ

ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 30,63,656 ಕ್ಕೆ ಏರಿಕೆ

ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 1,148

ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 29,65,105

ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 60,148.

ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 04

ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 38,374

ಜಿಲ್ಲಾವಾರ ವಿವರ

ಬಾಗಲಕೋಟೆ 07
ಬಳ್ಳಾರಿ 93
ಬೆಳಗಾವಿ 129
ಬೆಂಗಳೂರು ಗ್ರಾಮಾಂತರ 143
ಬೆಂಗಳೂರು ನಗರ 9,221
ಬೀದರ್ 37
ಚಾಮರಾಜನಗರ 40
ಚಿಕ್ಕಬಳ್ಳಾಪುರ 53
ಚಿಕ್ಕಮಗಳೂರು 43
ಚಿತ್ರದುರ್ಗ 27
ದಕ್ಷಿಣಕನ್ನಡ 176
ದಾವಣಗೆರೆ 22
ಧಾರವಾಡ 144
ಗದಗ 16
ಹಾಸನ 171
ಹಾವೇರಿ 00
ಕಲಬುರಗಿ 88
ಕೊಡಗು 23
ಕೋಲಾರ 65
ಕೊಪ್ಪಳ 07
ಮಂಡ್ಯ 306
ಮೈಸೂರು 309
ರಾಯಚೂರು 04
ರಾಮನಗರ 08
ಶಿವಮೊಗ್ಗ 75
ತುಮಕೂರು 139
ಉಡುಪಿ 219
ಉತ್ತರಕನ್ನಡ 100
ವಿಜಯಪುರ 28
ಯಾದಗಿರಿ 05

error: Content is protected !!