ಕೇಂದ್ರದ ಮಾನವ ಸಂಪನ್ಮೂಲ ಇಲಾಖೆ ಸಿಬಿಎಸ್ ಸಿ 10 ನೇ ತರಗತಿಯ ಪರೀಕ್ಷೆಯ ದಿನಾಂಕ ನಿಗದಿ ಮಾಡಿ ಆದೇಶ ಮಾಡಿದೆ.
10 ನೇ ತರಗತಿಯ ಆರು ವಿಷಯಗಳ ಪರೀಕ್ಷೆಯು ಮೇ 4 ರಂದು ಆರಂಭವಾಗಿ ಮೇ 27ಕ್ಕೆ ಅಂತ್ಯ ವಾಗಲಿದೆ.
ಈ ಕುರಿತಂತೆ ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಾಲ್ ಮಂಗಳವಾರ ಸಿಬಿಎಸ್ ಸಿ ಪರೀಕ್ಷೆಯ ದಿನಾಂಕವನ್ನು ತಮ್ಮ ಟ್ವೀಟ್ ನಲ್ಲಿ ಪ್ರಕಟಿಸಿದರು.
ಪರೀಕ್ಷಾ ವೇಳಾ ಪಟ್ಟಿ
- ಮೇ 4- ಕನ್ನಡ (ದ್ವಿತೀಯ ಭಾಷೆ)
- ಮೇ 6- ಇಂಗ್ಲಿಷ್
- ಮೇ 10- ಹಿಂದಿ ( ದ್ವಿತೀಯ ಭಾಷೆ)
- ಮೇ 15- ವಿಜ್ಞಾನ
- ಮೇ 21- ಗಣಿತ (ಬೇಸಿಕ್ ಅಂಡ್ ಸ್ಟ್ಯಾಂಡರ್ಡ್)
- ಮೇ 27- ಸಾಮಾನ್ಯ ವಿಜ್ಞಾನ
ಪರೀಕ್ಷಾ ಫಲಿತಾಂಶ ಜೂನ್ 15 ರೊಳಗೆ ಪ್ರಕಟವಾಗಲಿದೆ
More Stories
ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: 6 ಜನರ ಮೃತದೇಹ ಪತ್ತೆ
ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ: DYSP ವಿರುದ್ಧ ಗಂಭೀರ ಆರೋಪ
ಐಶ್ವರ್ಯ ಗೌಡ ಪ್ರಕರಣ: ಸರ್ಕಾರದ ವಿರುದ್ಧ ಹೆಚ್ಡಿಕೆ ವಾಗ್ದಾಳಿ