KRS ನಲ್ಲಿ 106 ಅಡಿ ಗಡಿದಾಟಿದ ನೀರು :40 ಸಾವಿರ ಕ್ಯುಸೆಕ್ ಒಳಹರಿವು – ಕಬಿನಿ ಭರ್ತಿಗೆ 2 ಅಡಿ ಬಾಕಿ

Team Newsnap
1 Min Read
  • ಜಲಾಶಯಗಳ ನೀರಿನ ಮಟ್ಟ

ಕಬಿನಿ :

  • ಗರಿಷ್ಠ ಮಟ್ಟ – 2284 ಅಡಿ
  • ಇಂದಿನ ಮಟ್ಟ – 2282. 22 ಅಡಿ
  • ಒಳಹರಿವು – 25146 ಕ್ಯುಸೆಕ್
  • ಹೊರಹರಿವು -21000 ಕ್ಯುಸೆಕ್

ಕೆ ಆರ್ ಎಸ್ :

  • ಗರಿಷ್ಠ ಮಟ್ಟ – 124.80 ಅಡಿ
  • ಇಂದಿನ ಮಟ್ಟ – 106.50 ಅಡಿ
  • ಒಳಹರಿವು – 40917 ಕ್ಯುಸೆಕ್
  • ಹೊರಹರಿವು – 5238 ಕ್ಯುಸೆಕ್

ಹೇಮಾವತಿ :

ಇದನ್ನು ಓದಿ – ಮಳೆಯಿಂದ ಪ್ರಾಣ ಹಾನಿ ತಡೆಗೆ ಅಗತ್ಯ ಕ್ರಮ- ಸಿದ್ದು

  • ಗರಿಷ್ಠ ಮಟ್ಟ : 2922 ಅಡಿಗಳು
  • ಇಂದಿನ ಮಟ್ಟ : 2909 ಅಡಿಗಳು
  • ಒಳಹರಿವು – 25936 ಕ್ಯುಸೆಕ್
  • ಹೊರಹರಿವು- 200 ಕ್ಯುಸೆಕ್
WhatsApp Image 2023 07 21 at 9.21.33 PM

Share This Article
Leave a comment