September 27, 2022

Newsnap Kannada

The World at your finger tips!

WhatsApp Image 2022 06 23 at 11.22.18 AM

10 passengers killed in road accident #thenewsnap #latestnews #accident #madhyapradesh #death #kannada

ಉತ್ತರ ಪ್ರದೇಶದಲ್ಲಿ ಭೀಕರ ಅಪಘಾತ : ಮರಕ್ಕೆ ಡಿಕ್ಕಿಯಾದ ವ್ಯಾನ್ 10 ಯಾತ್ರಿಕರ ಸಾವು

Spread the love

ಉತ್ತರ ಪ್ರದೇಶದಲ್ಲಿ ಮತ್ತೊಂದು ಯಾತ್ರಿಕರ ವಾಹನ ಭೀಕರ ಅಪಘಾತಕ್ಕೀಡಾಗಿದ್ದು, 10 ಜನರು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಗಜ್ರೌಲಾ ಬಳಿ ನಡೆದಿದೆ.

ಇದನ್ನು ಓದಿ –ಅರ್ಚಕನ ಜೊತೆ ಪರಾರಿಯಾಗಿದ್ದ ವಿವಾಹಿತೆ : ಮದುವೆಯಾಗುವ ನಂಬಿಸಿ ಪರಾರಿ

ಹರಿದ್ವಾರಕ್ಕೆ ತೆರಳಿದ್ದ 17 ಭಕ್ತರನ್ನು ಕರೆತರುತ್ತಿದ್ದ ಪಿಕಪ್ ವ್ಯಾನ್ ಉತ್ತರ ಪ್ರದೇಶದ ಗಜ್ರೌಲಾ ಬಳಿ ಮರಕ್ಕೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿದೆ.

ಅಪಘಾತದ ಭೀಕರತೆಗೆ 10 ಯಾತ್ರಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. 7 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

ವೇಗವಾಗಿ ಬಂದ ವ್ಯಾನ್ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಮರಕ್ಕೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

error: Content is protected !!