December 23, 2024

Newsnap Kannada

The World at your finger tips!

temple

1 cr donated by a Muslim businessman to Tirupati Thimmappa

ತಿರುಪತಿ ತಿಮ್ಮಪ್ಪನಿಗೆ ಮುಸ್ಲಿಂ ಉದ್ಯಮಿಯಿಂದ 1 ಕೋಟಿ ರು ದೇಣಿಗೆ

Spread the love

ತಿರುಪತಿ ತಿಮ್ಮಪ್ಪನಿಗೆ ಮುಸ್ಲಿಂ ಭಕ್ತನೊಬ್ಬ 1.02 ಕೋಟಿ ರು ದೇಣಿಗೆಯಾಗಿ ನೀಡಿದ್ದಾರೆ.

ಚೆನ್ನೈ ಮೂಲದ ಉದ್ಯಮಿ ಅಬ್ದುಲ್ ಘನಿ ಎಂಬ ವ್ಯಕ್ತಿ ದೇಣಿಗೆ ನೀಡಿದ್ದಾರೆ . ಶ್ರೀನಿವಾಸನ ಕಟ್ಟಾ ಭಕ್ತರಾಗಿರುವ ಘನಿ ಈ ಹಿಂದೆಯೂ ಹಲವಾರು ದೇವಸ್ಥಾನಗಳಿಗೆ ಉಡುಗೊರೆಗಳನ್ನು ನೀಡಿದ್ದರು. ನಟಿ ಶ್ರೀಲೀಲಾ ತಾಯಿಯ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

ಘನಿ ಈ ದೇವಸ್ಥಾನಕ್ಕೆ ಸುಮಾರು 25 ವರ್ಷಗಳಿಂದ ಆಗಮಿಸುತ್ತಿದ್ದಾರೆ ತಿಮ್ಮಪ್ಪನ ಮೇಲೆ ಅಪಾರ ನಂಬಿಕೆ ಇದೆ ಎಂದರು. ಇನ್ನೂ ನೀಡಿರುವ 1 ಕೋಟಿಯಷ್ಟು ದೇಣಿಗೆಯಲ್ಲಿ ಸುಮಾರು 87 ಲಕ್ಷದಷ್ಟು ಫರ್ನಿಚರ್​ ವಸ್ತುಗಳಾಗಿವೆ ಘನಿ ತಿಳಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!