November 14, 2025

Newsnap Kannada

The World at your finger tips!

sslc

ಎಸ್​ಎಸ್​ಎಲ್​ಸಿ ಪೂರಕ ಪರೀಕ್ಷೆ: ವಿದ್ಯಾರ್ಥಿಗಳಿಗೆ ಬಸ್ ಪ್ರಯಾಣ ಉಚಿತ

Spread the love

ಎಸ್​ಎಸ್​ಎಲ್​ಸಿ ಪೂರಕ ಪರೀಕ್ಷೆಯು ಸೆ.21ರಿಂದ ಸೆ.28ರವರೆಗೆ ನಡೆಯಲಿದೆ. ಕೆ.ಎಸ್.ಆರ್.ಟಿ.ಸಿ ನಿಗಮವು ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಉಚಿತವಾಗಿ ಬಸ್ ಸಂಚರಿಸುವಂತೆ ಅನುವು ಮಾಡಿಕೊಟ್ಟಿದೆ.

ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅವರ ವಾಸಸ್ಥಳದಿಂದ ಪರೀಕ್ಷೆ ಕೇಂದ್ರದವರೆಗೆ ಹೋಗುವಾಗ ಅಲ್ಲದೆ ಹಿಂತಿರುವಾಗ ಪರೀಕ್ಷೆ ಪ್ರವೇಶ ಪತ್ರವನ್ನು ತೋರಿಸಿ ಸಂಚಾರ ಮಾಡಬಹುದು ಎಂದು ಕೆ.ಎಸ್.ಆರ್.ಟಿ.ಸಿ ನಿಗಮವು ಹೇಳಿದೆ.

error: Content is protected !!