January 9, 2025

Newsnap Kannada

The World at your finger tips!

dubai

ದುಬೈ ದೊರೆ ಶೇಕ್ ಮುಖ್ತಮ್ 6 ನೇ ಪತ್ನಿಗೆ ಯಾರ ಜೊತೆ ಸಂಬಂಧ ಗೊತ್ತಾ? 4 ನೇ ಪತ್ನಿಯದ್ದೂ ಅದೇ ಕಥೆ!

Spread the love

ಅಕ್ರಮ ಸಂಬಂಧದ ಬಗ್ಗೆ ಎಲ್ಲೂ ಹೇಳದಂತೆ ತನ್ನ ಅಂಗರಕ್ಷನಿಗೆ ರಾಣಿ 12 ಕೋಟಿ ರು ಕೊಟ್ಟರೂ ಆತ ಬ್ಲಾಕ್ ಮಾಡುತ್ತಲೇ ಇದ್ದಾನೆ.

  • ಈ ಸ್ಟೋರಿ ತುಂಬಾ ಕುತೂಹಲ ಇದೆ.

ಈಕೆ ದುಬೈ ದೊರೆ ಶೇಕ್ ಮೊಹಮ್ಮದ್ ಅಲ್ ಮುಖ್ತಮ್ ರ ಜಸ್ಟ್ 6ನೇ ಪತ್ನಿ. ಹೆಸರು ಹಯಾ. ಮನಮೋಹಕ ಸುಂದರಿ.

ಆದರೆ ದೊರೆ ಶೇಕ್ ಮೊಹಮ್ಮದ್ ಜೊತೆ ಈಕೆ ಸಂಸಾರಿಕವಾಗಿ ಅಷ್ಟಾಗಿ ಹೊಂದಾಣಿಕೆ ಇರಲಿಲ್ಲ. ದೊರೆಯ ಬೆಂಗಾವಲಿಗೆ ಇದ್ದ ಬ್ರಿಟಿಷ್ ಮೂಲದ ಬಾಡಿಗಾರ್ಡ್ ಜೊತೆಗೆ ಈಕೆಗೆ ಅಕ್ರಮ ಸಂಬಂಧ ಇಟ್ಟು ಕೊಂಡಿದ್ದಳು.

ಅದು 2 ವರ್ಷಗಳ ಕಾಲ ಅಂಗರಕ್ಷಕ ಜೊತೆ ಸಂಬಂಧ ಮುಂದುವರೆದಿತ್ತು. ಪ್ರಾಯಶಃ ಈ ಸಮಯದಲ್ಲಿ ಬಾಡಿಗಾರ್ಡ್ ಹಯಾಗೆ ಬ್ಲಾಕ್ ಮೇಲ್ ಮಾಡಿದ್ದಾನೆ.

ಈ ಕಾರಣದಿಂದ ನಮ್ಮ ಸಂಬಂಧದ ವಿಚಾರವನ್ನು ಯಾರಿಗೂ ಬಹಿರಂಗ ಮಾಡದಂತೆ ಹಯಾ ಬಾಡಿಗಾರ್ಡ್ ಗೆ 12 ಕೋಟಿ ರೂಪಾಯಿ ನೀಡಿದಳು. ಜೊತೆಗೆ ಈ ವಿಚಾರ ತಿಳಿದ ಮನೆ ಕೆಲಸದವರಿಗೂ ಕೂಡ ಹೇಳಬೇಡ ಎಂದು ಕೋಟಿ ಕೋಟಿ ಹಣ ಕೊಟ್ಟಿದ್ದಳು. ಇದಲ್ಲದೆ ಅಪಾರ ಪ್ರಮಾಣದ ದುಬಾರಿ ವಸ್ತುಗಳನ್ನು ಕೂಡ ನೀಡಿದ್ದಾಳಂತೆ. ಆದರೂ ಆತ ಕಳ್ಳ.

37 ವರ್ಷದ ಹಯಾ ಪತಿ ರಾಜಕುಮಾರ ಮೊಹಮ್ಮದ್ ಅಲ್ ಮುಖ್ತಮ್ ಗೆ 70 ವರ್ಷ ಅಷ್ಟೇ.
ಆದ ಕಾರಣ ರಾಣಿ ಹಯಾ ಮೋಹಿಸಿ ಬ್ರಿಟಿಷ್ ಅಂಗರಕ್ಷಕನಿಗೆ ಬರಿ 12 ಕೋಟಿ ಹಣವಷ್ಟೆ ಅಲ್ಲ ಐಷರಾಮಿಯ ಗಡಿಯಾರ, ಕಾರು ಸೇರಿದಂತೆ ಹಲವು ದುಬಾರಿ ವಸ್ತುಗಳನ್ನು ನೀಡಿದ್ದಾಳಂತೆ.
ಸತ್ಯ ಒಂದಲ್ಲ ಒಂದು ದಿನ ಬಿಚ್ಚಿಟ್ಟುಕೊಳ್ಳಬೇಕು ಎಂಬ ಮಾತಿನಂತೆ ಮುರಿದು ಬಾಡಿಗಾರ್ಡ್ ಮತ್ತು ಹಯಾ ನಡುವಿನ ಅಕ್ರಮ ಸಂಬಂಧದ ಗುಟ್ಟು ರಟ್ಟಾಯಿತು. ದೊಡ್ಡ ರಂಪ ಆಯ್ತು.

4 ನೇ ಪತ್ನಿ ಕಥೆಯೂ ಅದೇ!

ನಾಲ್ಕನೆ ಪತ್ನಿ ಬೇರೊಬ್ಬ ವ್ಯಕ್ತಿ ಜೊತೆ ಅಕ್ರಮ ಸಂಬಂಧ ಹೊಂದಿರುವ ವಿಚಾರ ತಿಳಿದ ತರುವಾಯ ದೊರೆ ಶೇಕ್ ಮೊಹಮ್ಮದ್ ಆಕೆಗೆ ವಿಚ್ಚೇದನ ನೀಡಿದ್ದಾನೆ.
ಆದರೆ ಮಕ್ಕಳನ್ನು ಯಾರಿಗೆ ಒಪ್ಪಿಸಬೇಕು ಎಂಬುವುದು ಇನ್ನೂ ಸ್ಪಷ್ಟವಾಗಿಲ್ಲ. ಈಗ ಈ ಪ್ರಕರಣದ ಬಗ್ಗೆ ಲಂಡನ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುತ್ತಿದೆ.

Copyright © All rights reserved Newsnap | Newsever by AF themes.
error: Content is protected !!