ಸಿ.ಡಿ ಪ್ರಕರಣದ ಸಂತ್ರಸ್ತೆಯಿಂದ ವಿಶೇಷ ತನಿಖಾ ತಂಡಕ್ಜೆ ಹಲವು ಸ್ಫೋಟಕ ಮಾಹಿತಿಗಳು ಲಭ್ಯವಾಗಿವೆ.
ಪ್ರಕರಣ ಬೆಳಕಿಗೆ ಬಂದ ಆರಂಭದಲ್ಲಿ ಈ ಸಿ.ಡಿ ನಕಲಿ, ಆ ಯುವತಿ ಗೊತ್ತೇ ಇಲ್ಲಎಂದು ಮಾಜಿ ಸಚಿವ ಸುಧಾಕರ್ ಅದೇ ಯುವತಿಗೆ 50 ಸಾವಿರ ರು. ಗೂಗಲ್ ಪೇ ಮಾಡಿರುವ ದಾಖಲೆ, ಯುವತಿಯ ಹೇಳಿಕೆ ಸಾಕ್ಷಿ ಯಾಗಿದೆ ತಿಳಿದು ಬಂದಿದೆ.
ಯುವತಿಯ ಪ್ರಾಥಮಿಕ ಹಂತ ವಿಚಾರಣೆ ಅಂತ್ಯಗೊಂಡಿದೆ. ಆಕೆ ಹೇಳಿರುವ ಮಾಹಿತಿ ಬಗ್ಗೆ ವಿಚಾರಣೆ ಮಾಡಲು ಈಗ ಮತ್ತೊಬ್ಬ ಮಾಜಿ ಸಚಿವರಿಗೆ ನೊಟೀಸ್ ನೀಡಲು ಎಸ್ಐಟಿ ಸಿದ್ಧತೆ ನಡೆಸಿದೆ.
ಈ ಯುವತಿಯ ಜೊತೆ ಕಳೆದ ಆಗಸ್ಟ್‌ನಿಂದ ನವೆಂಬರ್‌ನಲ್ಲಿ ಹಲವು ಕಾಲ್‌ಗಳು ಬಂದಿವೆ. ಆ ಮಾಜಿ ಸಚಿವರ ಜೊತೆ ಅನೇಕ ಬಾರಿ ಮಾತುಕತೆ ನಡೆಸಿದ್ದಾರೆನ್ನಲಾಗಿದೆ. ಅಲ್ಲದೇ, ಯುವತಿಗೆ ಲಕ್ಷಾಂತರ ಹಣ ನೀಡಿರುವ ಶಂಕೆಯೂ ವ್ಯಕ್ತವಾಗಿದೆ.
ಸಿ.ಡಿ ಗ್ಯಾಂಗ್ ಹುಡುಕಾಟವನ್ನು ಎಸ್‌ಐಟಿ ತೀವ್ರಗೊಳಿಸಿದೆ. ನಾಪತ್ತೆಯಾಗಿರುವ ನರೇಶ್, ಶ್ರವಣ್ ಗಾಗಿ ವಿವಿಧ ರಾಜ್ಯಗಳಲ್ಲಿ ಆರೋಪಿಗಳಿಗಾಗಿ ನಾಲ್ಕು ತಂಡಗಳಿಂದ ತೀವ್ರ ಹುಡುಕಾಟ ನಡೆಯುತ್ತಿದೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ