January 14, 2025

Newsnap Kannada

The World at your finger tips!

sikar davan1

ಕ್ರಿಕೆಟರ್ ಶಿಖರ್​ ಧವನ್​​ ತಂದೆ ಆತನ ಕಪಾಳಕ್ಕೆ ಬಾರಿಸಿದ್ದು ಯಾಕೆ ? ಈ ವಿಡಿಯೋ ನೋಡಿ

Spread the love

ಧವನ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೊವೊಂದನ್ನು ಹಂಚಿಕೊಂಡಿದ್ದಾರೆ

ತಂದೆಯಿಂದಲೇ ಶಿಖರ್ ಧವನ್ ಕಪಾಳಮೋಕ್ಷ ಮಾಡಿಸಿಕೊಂಡಿರುವ ವಿಡಿಯೋ ಇದಾಗಿದೆ.

ಧವನ್​ಗೆ ಕಪಾಳಮೋಕ್ಷ ಮಾಡಿದ್ದು ಬೇರೆ ಯಾರೂ ಅಲ್ಲ, ಅವರ ತಂದೆ. ತಮ್ಮ ತಂದೆಯೊಂದಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ ಮಾಡಿದ್ದಾರೆ.

ಶಿಖರ್ ಧವನ್ ತನ್ನ ತಂದೆಯ ಮುಂದೆ ಸಿನಿಮಾ ಡೈಲಾಗ್‌ ಹೊಡೆದಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ಅವರ ತಂದೆ ಧವನ್ ಕೆನ್ನೆಗೆ ಬಾರಿಸಿದ್ದಾರೆ. ಶಿಖರ್ ಧವನ್ ಅವರ ಈ ವಿಡಿಯೋ ಅಭಿಮಾನಿಗಳಲ್ಲಿ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗುತ್ತಿದೆ.

https://www.instagram.com/reel/CZJ6hevoRLb/?utm_medium=copy_link

Copyright © All rights reserved Newsnap | Newsever by AF themes.
error: Content is protected !!