ಸಾರಿ ಮಮ್ಮಿ, ಪಪ್ಪಾ – ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಇಂದು ಬೆಂಗಳೂರಿನಲ್ಲಿ
ಆತ್ಮಹತ್ಯೆ ಮಾಡಿಕೊಂಡ ನಟಿ ಸೌಜನ್ಯ ಡೆತ್ ನೋಟ್ ನಲ್ಲಿರುವ ಮುಖ್ಯ ಅಂಶಗಳು.
ಐ ಸ್ವೇರ್, ನಂಗೆ ನಿಜಕ್ಕೂ ಆತ್ಮಹತ್ಯೆ ಮಾಡಿಕೊಳ್ಳಲು ಇಷ್ಟ ಇಲ್ಲದೇ ಇದ್ದರೂ ಸಾವಿಗೆ ಶರಣಾಗುತ್ತಿದ್ದೇನೆ. ಡೆತ್ ನೋಟ್‍ನಲ್ಲಿ ನಟಿ ಉಲ್ಲೇಖಿಸಿದ್ದಾಳೆ
ನನ್ನನ್ನು ಕ್ಷಮಿಸಿ. ನನಗೆ ಜೀವನ ತುಂಬಾ ಕಷ್ಟ ಆಗುತ್ತಿದೆ. ಸಾರಿ ಮಮ್ಮಿ. ಸಾರಿ ಪಪ್ಪಾ. ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಿ ಪಪ್ಪಾ. ಲವ್ ಯೂ ಸೋ ಮಚ್. ಯಶು ಅಕ್ಕ ನಾನು ಈ ರೀತಿ ಮಾಡಿಕೊಳ್ಳುತ್ತಿರುವುದಕ್ಕೆ ಸಾರಿ. ನನ್ನ ಮಾನಸಿಕ ಸ್ಥಿತಿ ಸರಿ ಇಲ್ಲ.. ನನ್ನ ಆರೋಗ್ಯ ಸಮಸ್ಯೆ ನನ್ನನ್ನು ದಿನೇ ದಿನೇ ಕೊಲ್ಲುತ್ತಿದೆ ಎಂದಿದ್ದಾರೆ.
ನಾನು ನಿಮ್ಮನ್ನು ಬಿಟ್ಟು ಹೋಗುತ್ತಿದ್ದೇನೆ. ನನಗೆ ಹೆಚ್ಚು ಸಮಯ ಇಲ್ಲ. ನನಗೆ ತುಂಬಾ ತಲೆ ನೋವು ಆಗ್ತಿದೆ. ನಾನು ಯಾವುದೇ ನಾಟಕ ಮಾಡ್ತಿಲ್ಲ. ಎಲ್ಲರಿಗೂ ಸಾರಿ. ಹೇಳಲು ತುಂಬಾ ಇದೆ. ಬರೆಯೋಕೆ ತುಂಬಾ ಇದೆ. ಆದರೆ ಎಲ್ಲಾ ಬರೆಯಲು ಇಷ್ಟ ಇಲ್ಲ. ನಿಮ್ಮನ್ನು ಕ್ಷಮೆ ಕೇಳುತ್ತಿದ್ದೇನೆ. ಎಲ್ಲರೂ ಹುಷಾರಾಗಿರಿ. ಇದು ನನ್ನ ಆತ್ಮಹತ್ಯೆಯ ಪತ್ರ ಅಲ್ಲ. ಹಾಗೆ ಯೋಚನೆ ಮಾಡಬೇಡಿ. ಇದು ನನ್ನ ಅಪಾಲಜಿ ಲೆಟರ್ ಅಂದುಕೊಳ್ಳಿ.
ಗೆಳೆಯನ ಬಳಿ 1 ಲಕ್ಷ ರು ಪಡೆದಿದ್ದಾಳೆ :
ನಿಮ್ಮನ್ನು ಕ್ಷಮೆ ಕೇಳುತ್ತಿದ್ದೇನೆ. ನನ್ನ ನಿರ್ಧಾರಕ್ಕೆ ಕ್ಷಮೆ ಇರಲಿ ಎಂದು ಬರೆದಿದ್ದಾರೆ. ಆದರೆ ನಿನ್ನೆ ಅಷ್ಟೇ ಗೆಳೆಯನ 1 ಲಕ್ಷ ರು ಹಣ ಪಡೆದುಕೊಂಡ ನಟಿ ಆ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ನಿನ್ನೆ ಇನ್ ಸ್ಚಾಗ್ರಾಂ ನಲ್ಲಿ ಕೆಲವು ಪೋಟೋ ಗಳನ್ನು ಅಪ್ ಲೋಡ್ ಮಾಡಿದ್ದಾಳೆ. ಆದರೂ ಆತ್ಮಹತ್ಯೆ ಮಾಡಿಕೊಂಡ ನಿರ್ದಿಷ್ಟ ಕಾರಣವನ್ನು ಮಾತ್ರ ಹೇಳಿಲ್ಲ.
- ಇನ್ಫೋಸಿಸ್ ಕ್ಯಾಂಪಸ್ನಲ್ಲಿ ಚಿರತೆ ಹುಡುಕಾಟ ಸ್ಥಗಿತ
- ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಐತಿಹಾಸಿಕ ಸಾಧನೆ: ಗರಿಷ್ಠ ರನ್ ಹಾಗೂ ಭರ್ಜರಿ ಗೆಲುವು
- ಮಂಡ್ಯ: ಕಾವೇರಿ ನದಿಯಲ್ಲಿ ಮುಳುಗಿ ಬಿ.ಇ ವಿದ್ಯಾರ್ಥಿ ದುರ್ಮರಣ
- ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ 89 ಉದ್ಯೋಗಾವಕಾಶ
- ಕೆನರಾ ಬ್ಯಾಂಕ್ನಲ್ಲಿ 60 ಹುದ್ದೆಗಳಿಗೆ ಅರ್ಜಿ ಆಹ್ವಾನ
More Stories
ಮಂಡ್ಯ: ಕಾವೇರಿ ನದಿಯಲ್ಲಿ ಮುಳುಗಿ ಬಿ.ಇ ವಿದ್ಯಾರ್ಥಿ ದುರ್ಮರಣ
ತಿರುಪತಿ ತಿಮ್ಮಪ್ಪನ ಚಿನ್ನ ಕದಿಯಲು ಹೋಗಿ ಸಿಕ್ಕಿಬಿದ್ದ ಟಿಟಿಡಿ ನೌಕರ
ಆರು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಕೊಲೆ