December 22, 2024

Newsnap Kannada

The World at your finger tips!

education , learning , teaching

ರಾಜ್ಯಸರ್ಕಾರಿ ನೌಕರರ 7 ನೇ ಆಯೋಗ ಕುರಿತು ಸಿಎಂ ಹೇಳಿದ್ದೇನು ?

Spread the love

ರಾಜ್ಯ ಸರ್ಕಾರಿ ನೌಕರರ 7ನೇ ವೇತನ ಆಯೋಗದ ವರದಿ 6 ತಿಂಗಳಲ್ಲಿ ಬರಲಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ರಾಜ್ಯ ಸರ್ಕಾರಿ ನೌಕರರಿಗಾಗಿ ರಚಿಸಿರುವ 7ನೇ ವೇತನ ಆಯೋಗದ ವರದಿಯನ್ನು ಈ ವರ್ಷವೇ ಜಾರಿಗೊಳಿಸುವ ಉದ್ದೇಶವಿದೆ ಎಂದರು.ಮಾಜಿ ಸ್ಪೀಕರ್ ರಮೇಶ್ ಕುಮಾರ್ ಪತ್ನಿ ವಿಜಯಮ್ಮ ನಿಧನ

ಸುಧಾಕರ್ ರಾವ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ, 6 ತಿಂಗಳ ಒಳಗೆ ವರದಿ ನೀಡಲಿದ್ದಾರೆ.

ನಮ್ಮ ಸರ್ಕಾರವೇ ಮತ್ತೊಮ್ಮೆ ಅಧಿಕಾರಕ್ಕೆ ಬಂದಲ್ಲಿ ಈ ಸಾಲಿನಲ್ಲೇ ವರದಿ ಜಾರಿ ಮಾಡುತ್ತೇವೆ. ಎಲ್ಲವನ್ನೂ ಬಜೆಟ್ ಪುಸ್ತಕದಲ್ಲೇ ಹೇಳಬೇಕೆಂದೇನೂ ಇಲ್ಲ ಎಂದಿದ್ದಾರೆ.

ನಿರೀಕ್ಷೆಯಂತೆ ಆದರೆ ನೌಕರರ ವೇತನ ಈ ವರ್ಷದಿಂದಲೇ ಹೆಚ್ಚಲಿದೆ.

Copyright © All rights reserved Newsnap | Newsever by AF themes.
error: Content is protected !!